ಲಲನೆಯರಿಗೊಪ್ಪುವ ಏರ್ಲೂಂ ದಿರಿಸುಗಳು!
Team Udayavani, Jun 17, 2017, 2:30 PM IST
“ಅನಘ’ ಮತ್ತು “ನಾವಿಕ’ ಹ್ಯಾಂಡ್ಲೂಮ್ಗಳು ತಮ್ಮ ವೈವಿಧ್ಯಮಯ ಸಂಗ್ರಹದ ಪ್ರದರ್ಶನ ಮತ್ತು ಮಾರಾಟ ಮೇಳ “ಏರ್ಲೂಂ’ಅನ್ನು ಆಯೋಜಿಸಿದೆ. ಈ ಮೇಳದ ವೈಶಿಷ್ಟéವೆಂದರೆ ಇಲ್ಲಿ ಪ್ರದರ್ಶನ ಕಾಣುತ್ತಿರುವ ದಿರಿಸುಗಳನ್ನು ಮಧ್ಯವಯಸ್ಸಿನ ಮಹಿಳೆಯರನ್ನು ಗಮನದಲ್ಲಿರಿಸಿಕೊಂಡು ತಯಾರಿಸಿರುವುದು. ವಯಸ್ಸಾಗುತ್ತಿದ್ದಂತೆ ಮಹಿಳೆಯರಲ್ಲಿ ಸೌಂದರ್ಯ ಪ್ರಜ್ಞೆ ಕಡಿಮೆಯಾಗುತ್ತಾ ಹೋಗುತ್ತದೆ ಎನ್ನುವ ಅಪವಾದದಿಂದ ಅವರನ್ನು ಕಾಪಾಡುವುದು ಈ ಮೇಳದ ಉದ್ದೇಶ ಎನ್ನುತ್ತಾರೆ ಸಂಘಟಕರು. ಈ ಪ್ರದರ್ಶನದಲ್ಲಿ ಹ್ಯಾಂಡ್ಲೂಮ ಸೀರೆಗಳು, ಟಾಪ್ಗ್ಳು, ಸಿಗರೇಟ್ ಸ್ಟೈಲ್
ಪ್ಯಾಂಟ್ಗಳು, ಟ್ಯೂನಿಕ್ಸ್ಗಳನ್ನು ನೋಡಬಹುದು. ಬೆಂಗಳೂರಿನ ಪಾರಂಪರಿಕ ಹ್ಯಾಂಡ್ಲೂಮ್
ಉತ್ಪನ್ನಗಳು ಹೊಸತನವನ್ನು ಮೈಗೂಡಿಸಿಕೊಂಡು ಹೊಸ ತಲೆಮಾರಿನ ಮಹಿಳೆಯರ ಫ್ಯಾಷನ್ನಿಗನುಗುಣವಾಗಿ ಬೇಡಿಕೆ ಪೂರೈಸಲಿದೆ. 16 ಬಗೆಯ ಪ್ರೀ-ಶ್ರಿಂಕ್ ಶೈಲಿಯ ಡ್ರೆಸ್ಗಳು ಮೇಳದಲ್ಲಿ ಲಭ್ಯ.
ಎಲ್ಲಿ?: “ರೈನ್ ಟ್ರೀ’ ಲೈಫ್ಸ್ಟೈಲ್, ಐಟಿಸಿ ವಿಂಡ್ಸರ್ ಹೋಟೆಲ್ ಎದುರು, ಸ್ಯಾಂಕಿ ರೋಡ್, ವಸಂತನಗರ
ಯಾವಾಗ?: ಜೂನ್ 17, ಬೆಳಿಗ್ಗೆ 11- ಸಂಜೆ 7
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್ಇ
B Z Zameer ahmed khan ಹೇಳಿಕೆ ಹಿಂದೆ ಎಚ್ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
November 20: ಲಾವೋಸ್ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.