ಆರ್ಟ್, ಕ್ರಾಫ್ಟ್ ಅಂಡ್ ಡಿಸೈನ್ ಫೆಸ್ಟಿವಲ್
Team Udayavani, Oct 12, 2019, 4:01 AM IST
ಆರ್ಟ್ ಮಂತ್ರಂ ವತಿಯಿಂದ, ಬೆಂಗಳೂರು ಆರ್ಟ್ ಕ್ರಾಫ್ಟ್ ಅಂಡ್ ಡಿಸೈನ್ ಫೆಸ್ಟಿವಲ್ ಹಮ್ಮಿಕೊಳ್ಳಲಾಗಿದೆ. ಹದಿನೈದು ದಿನಗಳ ಈ ಹಬ್ಬದಲ್ಲಿ, ಪದ್ಮಶ್ರೀ ವಿಜೇತರಾದ ಅನಿತಾ ರೆಡ್ಡಿ, ಲೈಲಾ ತೈಬ್ಜಿ, ಗೋವರ್ಧನ ಗಜಂ, ಶಾರದಾ ಶ್ರೀನಿವಾಸನ್, ಸುಧಾರಕ್ ಓಲ್ವೆ, ಚಿತ್ರ ಕಲಾವಿದರಾದ ಎಸ್.ಜಿ. ವಾಸುದೇವ್, ಬೋಸ್ ಕೃಷ್ಣಮಾಚಾರಿ, ಎನ್.ಎಸ್.ಹರ್ಷ, ಶಾಂತಾಮಣಿ ಮುದ್ದಯ್ಯ, ನೃತ್ಯಗಾತಿಯರಾದ ಮೇಘನಾ ದಾಸ್, ಕೀರ್ತಿ ರಾಮ್ಗೊàಪಾಲ್, ರಂಗಕರ್ಮಿ ಪ್ರಕಾಶ್ ಬೆಳವಾಡಿ ಮುಂತಾದವರು ಭಾಗವಹಿಸುವರು. ಮಕ್ಕಳಿಗಾಗಿ ಅನೇಕ ಚಟುವಟಿಕೆಗಳು ನಡೆಯಲಿವೆ.
ಕಾರ್ಯಕ್ರಮದ ವಿವರಗಳು
ಅ. 12 ಮಧ್ಯಾಹ್ನ 3-5, ಉದ್ಘಾಟನಾ ಪೂರ್ವ ಕಾರ್ಯಕ್ರಮ, ಎಲ್ಲಿ?: ಬೊಲಿವಾರ್ಡ್, ಎಂ.ಜಿ.ರಸ್ತೆ.
ಅ.13 ಬೆಳಗ್ಗೆ 11-1, ನೃತ್ಯ ಕಾರ್ಯಾಗಾರ, ಎಲ್ಲಿ?: ರಂಗಸ್ಥಳ, ಎಂಜಿ ರಸ್ತೆ.
ಅ.13 ಬೆಳಗ್ಗೆ 10-6, ಆರ್ಟ್ ಸೂಕ್, ಎಲ್ಲಿ?: ಬೊಲಿವಾರ್ಡ್ ಟೆರೇಸ್, ಎಂಜಿ ರಸ್ತೆ.
ಅ. 14-16 ಮಧ್ಯಾಹ್ನ 3-6, ಕಲಾಗ್ರಾಮ: ಶರೀರ, ಮನಸ್ಸು ಮತ್ತು ಆತ್ಮದ ಕಾರ್ಯಕ್ರಮ- ಎಲ್ಲಿ?: ಬೊಲಿವಾರ್ಡ್ ಟೆರೇಸ್, ಎಂಜಿ ರಸ್ತೆ.
ಅ. 18-20 ಬೆಳಗ್ಗೆ 11-7, ಆರ್ಟ್, ಕ್ರಾಫ್ಟ್ ಮತ್ತು ಡಿಸೈನ್ ಫೇರ್, ಎಲ್ಲಿ?: ಬೊಲೆವಾರ್ಡ್ ಎಂಜಿ ರಸ್ತೆ.
ಅ. 24, 25 ಬೆಳಗ್ಗೆ 11-4, ಮಾಸ್ಟರ್ಪೀಸಸ್ ಆಫ್ ಕ್ರಾಫ್ಟ್- ಪದ್ಮ ಪ್ರದರ್ಶನ, ಎಲ್ಲಿ?: ಐಟಿಸಿ ವಿಂಡ್ಸರ್, ಸ್ಯಾಂಕಿ ರಸ್ತೆ.
ಅ. 24, 25 ಬೆಳಗ್ಗೆ 11- 3, ಪದ್ಮಶ್ರೀ ಪುರಸ್ಕೃತರೊಂದಿಗೆ ಸಂವಾದ, ಎಲ್ಲಿ?: ಐಟಿಸಿ ವಿಂಡ್ಸರ್, ಸ್ಯಾಂಕಿ ರಸ್ತೆ.
ಅ. 24, 25 ಬೆಳಗ್ಗೆ 11- 3, ಕಲಂಕಾರಿ, ತಂಜಾವೂರು ಮತ್ತು ಮೈಸೂರು ಪೇಂಟಿಂಗ್ಗಳ ನೇರ ಪ್ರಾತ್ಯಕ್ಷಿಕೆ, ಎಲ್ಲಿ?: ಐಟಿಸಿ ವಿಂಡ್ಸರ್, ಸ್ಯಾಂಕಿ ರಸ್ತೆ.
ಅ. 26 ಬೆಳಗ್ಗೆ 9-6, ಯೂಸುಫ್ ಅರಕ್ಕಲ್ ಅವರ ಕ್ರಿಯೇಟಿವಿಟಿ ಪ್ರದರ್ಶನ, ಎಲ್ಲಿ?: ಬೆಂಗಳೂರು ಇಂಟರ್ನ್ಯಾಷನಲ್ ಸೆಂಟರ್, ದೊಮ್ಮಲೂರು.
ಅ. 26 ಬೆಳಗ್ಗೆ 8- 2.30, ಮಾನಸ: ನ್ಯಾಷನಲ್ ಕಾನ್ಫರೆನ್ಸ್ ಆನ್ ಆರ್ಟ್, ಕ್ರಾಫ್ಟ್ ಅಂಡ್ ಡಿಸೈನ್, ಎಲ್ಲಿ?: ಬೆಂಗಳೂರು
ಇಂಟರ್ನ್ಯಾಷನಲ್ ಸೆಂಟರ್, ದೊಮ್ಮಲೂರು.
ಅ. 26 ಮಧ್ಯಾಹ್ನ 3-4, ಪ್ರಸಾದ್ ಬಿದ್ದಪ್ಪ ಅವರಿಂದ ಫ್ಯಾಷನ್ ಶೋ, ಎಲ್ಲಿ?: ಬೆಂಗಳೂರು ಇಂಟರ್ನ್ಯಾಷನಲ್ ಸೆಂಟರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.