ಪ್ರಿಯಾ ಹೇಳೋ ಕಥೆ ಕೇಳಿ
Team Udayavani, Nov 4, 2017, 3:11 PM IST
ಮನೆಯಲ್ಲಿ ಮಗನೋ/ಮಗಳ್ಳೋ ಕಥೆ ಹೇಳುವಂತೆ ನಿಮ್ಮನ್ನು ಪೀಡಿಸುತ್ತಾರ? ಹಾಗಾದ್ರೆ ಈ ವಾರಾಂತ್ಯ ನಿಮ್ಮ ಮಗುವನ್ನು ಆರ್ಟ್ಸ್ ವಿಲೇಜ್‌ನ ಚಿಲ್ಡ್ರನ್ಸ್ ಫೆಸ್ಟಿವಲ್‌ಗೆ ಕರೆದುಕೊಂಡು ಬನ್ನಿ. ಅಲ್ಲಿ ಪ್ರಿಯಾ ಮುತ್ತುಕುಮಾರ್ ಅವರು ಮಕ್ಕಳಿಗೆ ಚೆಂದದ ಕಥೆಗಳನ್ನು ಹೇಳುತ್ತಾರೆ. “ಸ್ಟೋರಿಪುರ್’ ಎಂಬ ಕಥಾ ಸೆಶನ್ಸ್‌ಗಳನ್ನು ನಡೆಸುವ ಪ್ರಿಯಾ ಸ್ಟೂಡೆಂಟ್ ಕೌನ್ಸೆಲಿಂಗ್ ಕೂಡ ನಡೆಸುತ್ತಾರೆ. ಅವರು ಹೇಳುವ ಕಥೆಗಳನ್ನು, ಹೇಳುವ ಶೈಲಿಯನ್ನು ಮಕ್ಕಳು ಇಷ್ಟ ಪಡದೇ ಇರಲಾರರು.
ಎಲ್ಲಿ?: ಆರ್ಟ್ಸ್ ವಿಲೇಜ್, ಸೆಂಟ್ರಲ್ ಬೆಂಗಳೂರು
ಯಾವಾಗ?: ನವೆಂಬರ್ 5, ಬೆಳಗ್ಗೆ 11- 12
ಟಿಕೆಟ್: 200 ರೂ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.