ಅಡುಗೆ ಕ್ಲಾಸ್ಗೆ ಹಾಜರಾಗಿ
Team Udayavani, Oct 28, 2017, 11:44 AM IST
“ನಿಮ್ಗೆ ಅಡುಗೆ ಮಾಡೋಕೆ ಬರುತ್ತಾ? ಅಜ್ಜಿ- ಅಮ್ಮ ಮಾಡ್ತಿದ್ದ ತಿಂಡಿಗಳೆಲ್ಲಾ ಗೊತ್ತಾ?’ ಗೊತ್ತಿಲ್ಲದಿದ್ದರೆ ನಾಚಿಕೆ ಪಟ್ಟುಕೊಳ್ಳಬೇಡಿ. ಬನ್ನಿ ನಾವು ಕಲಿಸುತ್ತೇವೆ ಅಂತಿದ್ದಾರೆ ಬಾಣಸಿಗ ಕಿರಣ್ ಆ್ಯಂಡ್ ಟೀಂ. ಫ್ರೀಡಂ ರಿಫೈನ್ ಸನ್ ಫ್ಲವರ್ ಆಯಿಲ್ ವತಿಯಿಂದ “ಫ್ರೀಡಂ ಗುಡ್ ಲಿವಿಂಗ್ ಕುಕ್ಕಿಂಗ್ ಕ್ಲಾಸ್’ ನಡೆಯುತ್ತಿದೆ.
ನಾವು ತಿನ್ನುವ ಆಹಾರ ನಮ್ಮ ಆರೋಗ್ಯದ ಮೇಲೆ ಹೇಗೆಲ್ಲಾ ಪರಿಣಾಮ ಬೀರುತ್ತದೆ, ಆಹಾರ ಶೈಲಿ ಬದಲಿಸಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ, ಹಳೆಯ ಕಾಲದ ತಿಂಡಿ- ತಿನಿಸುಗಳನ್ನು ಮಾಡುವುದು ಹೇಗೆ.. ಎಂಬಿತ್ಯಾದಿ ವಿಷಯಗಳ ಬಗ್ಗೆ ಕಿರಣ್ ತಿಳಿಸಿಕೊಡಲಿದ್ದಾರೆ. ನಾವು ತಿನ್ನುವ ಆಹಾರದ ಮಹತ್ವ ತಿಳಿಯುವ ಇಚ್ಛೆಯುಳ್ಳವರು ಭಾಗವಹಿಸಬಹುದು.
ಎಲ್ಲಿ?: ಪವಿತ್ರಾ ಬ್ಯಾಂಕ್ವೆಟ್ ಹಾಲ್, ಜಯನಗರ 4 ಬ್ಲಾಕ್
ಯಾವಾಗ?: ಅಕ್ಟೋಬರ್ 31,ಬೆಳಗ್ಗೆ 11-2
ಸಂಪರ್ಕ: 9916748859
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Varanasi: ಕುಟುಂಬಿಕರ ಎದುರಿಗೆ ಪೊಲೀಸ್ ಅಧಿಕಾರಿಗೆ ಥಳಿಸಿದ ಗುಂಪು
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.