ಕೀಟಗಳ ವಿಸ್ಮಯ ಲೋಕ
Team Udayavani, Nov 30, 2019, 6:02 AM IST
ಇರುವೆಯಲ್ಲಿ ಎಷ್ಟೆಲ್ಲ ವಿಧಗಳುಂಟು? ಮಿಣುಕು ಹುಳದ ಮೂತಿಯಲ್ಲಿರುವ ಲೈಟ್ ಹೇಗಿರುತ್ತೆ? ಮಿಡತೆಗಳು ಎಷ್ಟು ಎತ್ತರಕ್ಕೆ ಹಾರುತ್ತವೆ?- ಹೀಗೆ ನಮ್ಮೊಳಗೆ ಕೀಟಗಳ ಬಗೆಗಿನ ಕುತೂಹಲಗಳು ಬರಿದಾಗುವಂಥದ್ದಲ್ಲ. ಒಂದೊಂದು ಕೀಟವೂ ತನ್ನದೇ ಆದ ವಿಶೇಷತೆಯೊಂದಿಗೆ ಸೆಳೆಯುತ್ತದೆ. ಕೀಟಗಳ ಕುರಿತಾದ ಇಂಥ ವಿಶೇಷತೆಗಳನ್ನು ತಿಳಿಸುತ್ತಾ, ಈ ಪುಟ್ಟ ಜೀವಿಗಳು ಮನುಷ್ಯನಿಗೆ ಎಷ್ಟು ಉಪಕಾರಿ ಎಂಬುದನ್ನೂ ಹೇಳುವ “ಕೀಟ ವಿಸ್ಮಯ’ ಎಂಬ ಕಾರ್ಯಕ್ರಮ ಆಯೋಜನೆಗೊಂಡಿದೆ.
ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯವು 3 ದಿನಗಳ ಕಾಲದ ಕೀಟಗಳ ಪ್ರದರ್ಶನವನ್ನು ಆಯೋಜಿಸಿದೆ. ಕೀಟಗಳ ಕುರಿತು ಸಂಗತಿಗಳು, ಮಾದರಿ ಕೀಟಗಳು, ನೈಜ ಕೀಟಗಳು, ಕೀಟಗಳ ಅಂಚೆಚೀಟಿಗಳು, ಚಿತ್ರಕಲೆಯಲ್ಲಿ ಕೀಟ, ಛಾಯಾಚಿತ್ರಗಳ ಪ್ರದರ್ಶನವೂ ಇಲ್ಲಿರಲಿವೆ. ವಿಶೇಷವಾಗಿ, ಮಕ್ಕಳಿಗೆ ಕೀಟಗಳ ಅಪೂರ್ವ ಪರಿಚಯ ಇಲ್ಲಾಗಲಿದೆ.
ಯಾವಾಗ?: ನ.30- ಡಿ.1, ಬೆಳಗ್ಗೆ 9ರಿಂದ ಸಂಜೆ 6
ಎಲ್ಲಿ?: ಜಿಕೆವಿಕೆ ಆವರಣ, ಹೆಬ್ಬಾಳ
ಪ್ರವೇಶ: ಉಚಿತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.