ಕರುಣಾಶ್ರಯದಲ್ಲಿ ಬೈಕರ್ಸ್ ಹಬ್ಬ
Team Udayavani, Nov 30, 2019, 6:01 AM IST
ಬೈಕರ್‌ಗಳು ಸದಾ ಸುತ್ತಾಡುವ ಯೋಚನೆಯಲ್ಲೇ ಇರುತ್ತಾರೆ. ಮೋಜು-ಮಸ್ತಿಗೇ ಹೆಚ್ಚು ಪ್ರಾಶಸ್ತ್ಯ ಕೊಡುತ್ತಾರೆ ಎಂಬ ಭಾವನೆ ಹಲವರಲ್ಲಿ ಇರಬಹುದು. ಆದರೆ, ಊರೂರು ಸುತ್ತುತ್ತಲೇ ನಾವು ಸಮಾಜದ ನೋವಿಗೆ ಮಿಡಿಯುತ್ತೇವೆ ಅನ್ನುತ್ತಿದೆ “ಬ್ರೋಸ್ ಆನ್ ವೀಲ್ಸ್’ ಬೈಕರ್ ತಂಡ. ಬೆಂಗಳೂರಿನ ಸುಜಿತ್ ಕುಮಾರ್ ನೇತೃತ್ವದ ಈ ತಂಡ, ಕ್ಯಾನ್ಸರ್ ರೋಗಿಗಳ ಬದುಕಲ್ಲಿ ಬೆಳಕು ಚೆಲ್ಲಲು ಮುಂದಾಗಿದೆ.
“ನೋ ಶೇವ್ ನವೆಂಬರ್ ಹೆಸರಿನಲ್ಲಿ ಕ್ಯಾನ್ಸರ್ ರೋಗಿಗಳಿಗಾಗಿ ದೇಣಿಗೆ ಸಂಗ್ರಹಿಸಿರುವ ಬೈಕರ್‌ಗಳು, ಈಗ ಕರುಣಾಶ್ರಯ ಕ್ಯಾನ್ಸರ್ ಸೆಂಟರ್‌ನಲ್ಲಿ ಅದ್ಧೂರಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದಾರೆ. ಕಾಲೇಜು ಫೆಸ್ಟ್ ಮಾದರಿಯ ಈ ಕಾರ್ಯಕ್ರಮದಲ್ಲಿ, ರೋಗಿಗಳ ಮನರಂಜಿಸುವ, ಅವರಲ್ಲಿ ಸ್ಫೂರ್ತಿ ತುಂಬುವ ಅನೇಕ ಚಟುವಟಿಕೆಗಳು ನಡೆಯಲಿವೆ.
ಎಲ್ಲಿ?: ಕರುಣಾಶ್ರಯ ಕ್ಯಾನ್ಸರ್ ಕೇರ್ ಸೆಂಟರ್
ಯಾವಾಗ?: ನ.30, ಶನಿವಾರ ಮಧ್ಯಾಹ್ನ 3.30
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.