ಕ್ಯಾರಿಕೇಚರ್ ಕಚಗುಳಿ
Team Udayavani, Jan 19, 2019, 12:15 AM IST
ಕ್ಯಾರಿಕೇಚರ್‌ಗಳು ವ್ಯಕ್ತಿಯ ಪ್ರತಿರೂಪಗಳೇನೋ ನಿಜ. ಆದರೆ, ಅದರಲ್ಲಿ ಆ ವ್ಯಕ್ತಿಯ ವಿಶಿಷ್ಟ ಹಾವಭಾವಗಳನ್ನು ಪ್ರತಿಬಿಂಬಿಸುವುದಿದೆಯಲ್ಲ, ಕಲಾವಿದನಿಗೆ ನಿಜಕ್ಕೂ ಅದು ನಾಜೂಕಿನ ಕೆಲಸ. ಪ್ರತಿಭಾವಂತ ಯುವ ಕಲಾವಿದ, ಸ್ಪರ್ಷ ಧಹರವಾಲ್ ಈ ಕಲಾಸಾಹಸದಲ್ಲಿ ನಿಪುಣರು.
ಪ್ರತಿ ವ್ಯಕ್ತಿಗೂ ಒಂದು ಮುಖಭಾವವು ಸಿಗ್ನೇಚರ್ ಆಗಿ, ನೈಸರ್ಗಿಕ ರೂಪದಲ್ಲಿ ಬಂದಿರುತ್ತೆ. ಆ ಸಿಗ್ನೇಚರ್ ಅನ್ನು ಅಪಹರಿಸಿ, ಅದನ್ನು ಕ್ಯಾನ್ವಾಸ್ ನಲ್ಲಿ ಪರಿಪೂರ್ಣವಾಗಿ ಒಡಮೂಡಿಸುವುದರಲ್ಲಿ ಸ್ಪರ್ಷ, ಸಿದಟಛಿಹಸ್ತರು. ರಾಜಕೀಯ ವ್ಯಂಗ್ಯಚಿತ್ರ, ಕಾಮಿಕ್ ಡ್ರಾಯಿಂಗ್ ಮತ್ತು ಸ್ಟೋರಿ ಬೋರ್ಡ್ ಇಲ್ಲಸ್ಟೇಷನ್‌ಗಳಲ್ಲೂ ಛಾಪು ಮೂಡಿಸಿದ ಕಲಾವಿದ ಇವರು. ಸ್ಪರ್ಷ ಅವರು ಎಷ್ಟು ಸಲೀಸಾಗಿ ಡಿಜಿಟಲ್ ರೂಪದಲ್ಲಿ ಕಾಟೂìನ್, ಕ್ಯಾರಿಕೇಚರ್, ಗ್ರಾಫಿಕ್ ಡಿಸೈನ್ ತಯಾರಿಸುತ್ತಾರೋ, ಅಷ್ಟೇ ಸಲೀಸಾಗಿ ತಮ್ಮ ಕೈಚಳಕದಿಂದಲೂ ರಚಿಸಬಲ್ಲರು. ಲೆಡ್ ಪೆನ್ಸಿಲ್, ಚಾರ್‌ಕೋಲ್, ಪೆನ್, ಬ್ರಷ್ ಮತ್ತು ಎಲ್ಲ ರೀತಿಯ ಬಣ್ಣಗಳನ್ನು ಬಳಸುವಲ್ಲೂ ನಿಪುಣರು. ಜಾಗತಿಕ ಮಟ್ಟದಕ್ಯಾರಿಕೇಚರ್ ಸ್ಪಿರಿಟ್ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದಾರೆ. ವಿರಾಟ್ ಕೊಹ್ಲಿ, ಅಮಿತಾಭ್ ಬಚ್ಚನ್, ರಜನೀಕಾಂತ್, ಧೋನಿಯ ಕ್ಯಾರಿಚೇರ್‌ಗಳು ಮನಕ್ಕೆ ಮುದ ನೀಡುವಂಥವು.
ಯಾವಾಗ?: ಜ.19,
ಶನಿವಾರ, ಬೆ.10
ಎಲ್ಲಿ?: ಭಾರತೀಯ ವ್ಯಂಗ್ಯ
ಚಿತ್ರ ಗ್ಯಾಲರಿ, ಎಂ.ಜಿ. ರಸ್ತೆ
ಸಂಪರ್ಕ: 9980091428
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
S.Korea: ರನ್ ವೇಯಲ್ಲಿ ಸ್ಕಿಡ್ ಆಗಿ ಗೋಡೆಗೆ ಅಪ್ಪಳಿಸಿದ ವಿಮಾನ: ಇಲ್ಲಿದೆ ನೋಡಿ ವಿಡಿಯೋ
ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು
World Rapid Chess Championship: ವಿಶ್ವ ರ್ಯಾಪಿಡ್ ಚೆಸ್.. ಅರ್ಜುನ್ ಜಂಟಿ ಅಗ್ರಸ್ಥಾನ
Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ
PKL Season 11: ಇಂದು ಪ್ರೊ ಕಬಡ್ಡಿ ಫೈನಲ್… ಹರಿಯಾಣ – ಪಾಟ್ನಾ ಹಣಾಹಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.