ಮಕ್ಕಳೇ ಕಥೆ ಕೇಳಿ!
Team Udayavani, Aug 11, 2018, 3:56 PM IST
ಕಥೆ ಅಂದರೆ ಮಕ್ಕಳಿಗೆ ಮಾತ್ರವಲ್ಲ ದೊಡ್ಡವರಿಗೂ ಇಷ್ಟವೇ. ಮಕ್ಕಳು ಕತೆ ಕೇಳುತ್ತಾ ಬೆರಗಾಗುತ್ತಾ ಕಲ್ಪನಾಲೋಕದಲ್ಲಿ ಕಳೆದುಹೋಗುವುದನ್ನು ನೋಡುವುದೇ ಚಂದ. ಕಥೆ ಕೇಳುವ ಮಕ್ಕಳಿಗಾಗಿ “ಕಥಾ ಪಡಸಾಲೆ’ ಎನ್ನುವ ಕತೆ ಹೇಳುವ ಕಾರ್ಯಕ್ರಮ ಏರ್ಪಾಡಾಗಿದೆ. ರಂಗನಿರಂತರ ಸಾಂಸ್ಕೃತಿಕ ಸಂಘದ ವತಿಯಿಂದ ಈ ಕಾರ್ಯಕ್ರಮ ಆಯೋಜನೆಯಾಗಿದೆ. ಸ್ನೇಹ ಕಪ್ಪಣ್ಣ ಮತ್ತು ಅಂಕಿತ ನಿಹಾರಿ ಮಕ್ಕಳಿಗೆ ಕಥೆ ಹೇಳಲಿದ್ದಾರೆ. 8-12 ವರ್ಷದೊಳಗಿನ ಮಕ್ಕಳು, ಶನಿವಾರ ಸಂಜೆ 6 ಗಂಟೆಯೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು.
ಎಲ್ಲಿ?: ಸಿಜಿಕೆ ರಂಗನಿರಂತರ, ಬಿಇಎಂಎಲ್ ಬಡಾವಣೆ 3ನೇ ಹಂತ, ರಾಜರಾಜೇಶ್ವರಿನಗರ
ಯಾವಾಗ?: ಆಗಸ್ಟ್ 12, ಭಾನುವಾರ, ಬೆಳಿಗ್ಗೆ 10.30
ಸಂಪರ್ಕ: 9663574999
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.