ಚಿಣ್ಣರ ನಾಟಕಗಳ “ಚಿನಕುರಳಿ’


Team Udayavani, Oct 28, 2017, 11:45 AM IST

top-chinakurali.jpg

ಈ ವಾರಾಂತ್ಯ ಮಕ್ಕಳಿಗೆ ಮಸ್ತ್ ನಾಟಕಗಳ ರಸದೌತಣ. ಇದು ಮನೆಯಲ್ಲೇ ಟಿವಿ ನೋಡುತ್ತಾ ಕುಳಿತರೆ ಸಿಗುವ ಮನರಂಜನೆ ಅಲ್ಲ. ಸೀದಾ ವಿಜಯನಗರ “ಬಿಂಬ’ಕ್ಕೆ ಹೋದರೆ, ಅಲ್ಲಿನ “ಚಿನಕುರಳಿ’ ಮಕ್ಕಳ ಕಿರುನಾಟಕೋತ್ಸವ ಪ್ರೇಕ್ಷಕರನ್ನು ರಂಜಿಸಲಿವೆ.

ಅಕ್ಟೋಬರ್‌ 28ರ ಶನಿವಾರ ಸಂಜೆ 6ಕ್ಕೆ 3 ನಾಟಕಗಳ ಪ್ರದರ್ಶನ ಕಾಣಲಿವೆ. ದಿಶಾ ನಿರ್ದೇಶನದ “ದೊಡ್ಡವರ ದಾರಿ’, ಮಾನ್ವಿ ನಿರ್ದೇಶನದ “ಅಣ್ಣ ತಂಗಿ ಕಳ್ಳ’ ಮತ್ತು ತೇಜಸ್‌ ಟಿ. ನಿರ್ದೇಶನದ “ಮಾಟಗಾತಿ’ ಪ್ರದರ್ಶನವಿರಲಿದೆ.

ಭಾನುವಾರದಂದು ಒಟ್ಟು 5 ನಾಟಕಗಳು ಮೂಡಿಬರಲಿವೆ. ಬೆ.10.30ಕ್ಕೆ ವೈಭವ್‌ ನಿರ್ದೇಶನದ ಲೋ ರಾಜು, ಶ್ರೇಯಾ ದಿಕ್ಷಿತ್‌ ನಿರ್ದೇಶನದ “ಕಲೆ ಬಲೆ’, ಅಭಿರಾಮ್‌ ನಿರ್ದೇಶನದ “ಅಲ್ಲಲ್ಲೇ ಇರಿ ಪ್ಲೀಸ್‌’ ನಾಟಕವನ್ನು ಮಕ್ಕಳು ಆಡಿತೋರಿಸಲಿದ್ದಾರೆ. ಸಂಜೆ 6ಕ್ಕೆ ಸ್ಕಂದ ಎಚ್‌.ಪಿ. ನಿರ್ದೇಶನದ “ಟಾವ್‌ ಟಾವ್‌ ಕಾಡು’, ತನ್ಮಯ್‌ ನಿರ್ದೇಶನದ “ಬುದ್ಧಿಮಾಯಣ’ ಪ್ರದರ್ಶನ ಕಾಣಲಿದೆ.

ಯಾವಾಗ?: ಅ.28, 29
ಎಲ್ಲಿ?: ವಿಜಯನಗರ ಬಿಂಬ, 6ನೇ ಅಡ್ಡರಸ್ತೆ, ಹಂಪಿನಗರ
ಸಂಪರ್ಕ: 23300967

ಟಾಪ್ ನ್ಯೂಸ್

pejavar

ವಚನ, ದಾಸ ಸಾಹಿತ್ಯ ಮನೆ ಮನೆಗೆ ತಲುಪಿಸೋಣ: ಪೇಜಾವರ ಶ್ರೀ

1-kuri

Yakshagana;ಕಾಲಕ್ರಮೇಣ ಪರಂಪರೆಯ ಸ್ವರೂಪಕ್ಕೆ ಮರಳುವುದು ನಿಶ್ಚಿತ: ಕುರಿಯ ಗಣಪತಿ ಶಾಸ್ತ್ರಿ

Rural-india-utsat

ಜಾತಿ ಹೆಸರಲ್ಲಿ ಕೆಲವರು ಸಮಾಜದಲ್ಲಿ ವಿಷ ಹಂಚುತ್ತಿದ್ದಾರೆ: ಪ್ರಧಾನಿ ಮೋದಿ

CKB-Sudhakar

Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್‌

BYv-SMG

ಕಾಂಗ್ರೆಸ್‌ನಲ್ಲಿ ಸಿದ್ದು ವರ್ಸಸ್‌ ಯುದ್ಧ: ಬಿ.ವೈ.ವಿಜಯೇಂದ್ರ ಟೀಕೆ

CHN-Social

Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು

Priyank-Kharghe

ನಾವು ಬೀದಿಗಿಳಿದರೆ ಬಿಜೆಪಿಯವರು ಮನೆ ಖಾಲಿ ಮಾಡಬೇಕು: ಸಚಿವ ಪ್ರಿಯಾಂಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

pejavar

ವಚನ, ದಾಸ ಸಾಹಿತ್ಯ ಮನೆ ಮನೆಗೆ ತಲುಪಿಸೋಣ: ಪೇಜಾವರ ಶ್ರೀ

1-kuri

Yakshagana;ಕಾಲಕ್ರಮೇಣ ಪರಂಪರೆಯ ಸ್ವರೂಪಕ್ಕೆ ಮರಳುವುದು ನಿಶ್ಚಿತ: ಕುರಿಯ ಗಣಪತಿ ಶಾಸ್ತ್ರಿ

Kejiriwal

Delhi Election: ಆಪ್‌ ಸೋಲಿಸಲು ಬಿಜೆಪಿ ಜತೆ ಕಾಂಗ್ರೆಸ್‌ ಮೈತ್ರಿ: ಕೇಜ್ರಿವಾಲ್‌

Rural-india-utsat

ಜಾತಿ ಹೆಸರಲ್ಲಿ ಕೆಲವರು ಸಮಾಜದಲ್ಲಿ ವಿಷ ಹಂಚುತ್ತಿದ್ದಾರೆ: ಪ್ರಧಾನಿ ಮೋದಿ

CKB-Sudhakar

Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.