ರಾವಣ್ಸ್ ಕಿಚನ್ಗೆ ಊಟಕ್ಕೆ ಬನ್ನಿ
Team Udayavani, Nov 11, 2017, 12:09 PM IST
ಇಂಡಿಯನ್, ಇಟಾಲಿಯನ್, ಚೈನೀಸ್, ಮೆಕ್ಸಿಕೋ ಖಾದ್ಯಗಳನ್ನು ಸವಿದಿದ್ದೀರ. ಆದ್ರೆ, ಯಾವತ್ತಾದ್ರೂ ಶ್ರೀಲಂಕಾದ ಅಡುಗೆಯ ರುಚಿ ನೋಡಿದ್ದೀರಾ? ಇಲ್ಲವಾದರೆ, “ರಾವಣ್ಸ್ ಕಿಚನ್’ಗೆ ಬನ್ನಿ. ತೆಂಗು, ಹಲಸು ಹಾಗೂ ಸೀ ಫುಡ್ಗಳನ್ನು ಬಳಸಿಕೊಂಡು ಬಾಯಲ್ಲಿ ನೀರೂರಿಸುವಂತೆ ಅಡುಗೆ ಮಾಡುವುದರಲ್ಲಿ ಸಿಂಹಳರದ್ದು ಎತ್ತಿದ ಕೈ.
ಶ್ರೀಲಂಕಾದ ತರಹೇವಾರಿ ಖಾದ್ಯಗಳ ಆಹಾರ ಮೇಳ “ರಾವಣ್ಸ್ ಕಿಚನ್’ನ 2ನೇ ಆವೃತ್ತಿ ಈಗಾಗಲೇ ಆರಂಭವಾಗಿದ್ದು, ಇನ್ನೂ 15 ದಿನಗಳವರೆಗೆ ತೆರೆದಿರುತ್ತದೆ. ಆಹಾರ ಮೇಳದಲ್ಲಿ ಶ್ರೀಲಂಕಾದ ಪುರಾತನ ಮತ್ತು ಆಧುನಿಕ ಖಾದ್ಯಗಳು ಲಭ್ಯವಿವೆ. ಚಿಕನ್ ಕರಿ, ಶ್ರೀಲಂಕಾದ ರಾ ಮ್ಯಾಂಗೋ ಫಿಶ್, ಪ್ರಾನ್ಸ್ ಕರಿ, ಕೊಲಂಬೊ ಸ್ಕಿಡ್, ಗ್ರಿಲ್ಡ್ ರಾ ಜ್ಯಾಕ್ಫ್ರುಟ್, ಮಶ್ರೂಮ್ ಕೊಕಿಸ್ ಮುಂತಾದವುಗಳನ್ನು ನೀವು ಒಮ್ಮೆಯಾದರೂ ಸವಿಯಲೇಬೇಕು.
ಎಲ್ಲಿ?: ಬೊನ್ಸೌತ್, 131, 1ನೇ ಕ್ರಾಸ್, ಕೋರಮಂಗಲ 5ನೇ ಬ್ಲಾಕ್, ಜ್ಯೋತಿನಿವಾಸ್ ಕಾಲೇಜು ರಸ್ತೆ
ಯಾವಾಗ?: ನ.10-26ರವರೆಗೆ, ಮ.12-3.30, ಸಂಜೆ 7-11
ಸಂಪರ್ಕ: 080-25526363
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.