ಬೆಂಗಳೂರು ಪುಸ್ತಕ ಮೇಳಕ್ಕೆ ಬನ್ನಿ…
Team Udayavani, Oct 5, 2019, 3:02 AM IST
ಯಾವುದೇ ಪುಸ್ತಕ ಕಾಣಿಸಲಿ; ಕೈಗೆತ್ತಿಕೊಂಡು ಕಣ್ಣಾಡಿಸುತ್ತೀರಾ? ಹಳೆಯ ಪುಸ್ತಕವೊಂದನ್ನು ಹುಡುಕುತ್ತಾ ಅಂಗಡಿ ಅಂಗಡಿ ಅಲೆಯುತ್ತೀರಾ? ಪುಸ್ತಕಗಳನ್ನು ಆಸ್ತಿಯಂತೆ ಕಾಪಾಡುತ್ತೀರಾ… ಹಾಗಿದ್ರೆ ನೀವು ಪುಸ್ತಕಪ್ರೇಮಿಗಳು ಅನ್ನೋದ್ರಲ್ಲಿ ಸಂದೇಹವೇ ಇಲ್ಲ. ಈ ಸುದ್ದಿ ನಿಮಗಾಗಿಯೇ. ಅರಮನೆ ಮೈದಾನದಲ್ಲಿ ಬೆಂಗಳೂರು ಪುಸ್ತಕೋತ್ಸವ ನಡೆಯುತ್ತಿದೆ. ಇತಿಹಾಸದಿಂದ ತಂತ್ರಜ್ಞಾನದವರೆಗೆ, ಅಡುಗೆ ಯಿಂದ ಅಂತರಿಕ್ಷದವರೆಗೆ ಎಲ್ಲ ಬಗೆಯ ಪುಸ್ತಕಗಳು ಮೇಳದಲ್ಲಿವೆ.
ಲಕ್ಷಾಂತರ ಪುಸ್ತಕಗಳಷ್ಟೇ ಅಲ್ಲದೆ, ಸ್ಟೇಷನರಿ ವಸ್ತುಗಳು, ಮಕ್ಕಳ ಪಠ್ಯಕ್ಕೆ ಸಂಬಂಧಿಸಿದ ಆಟಿಕೆಗಳು, ಗ್ಯಾಜೆಟ್ಸ್ ಮತ್ತು ಇ-ಬುಕ್‌ಗಳು ಕೂಡಾ ಇಲ್ಲಿ ಇರಲಿವೆ. ಆಹಾರ ಮೇಳ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದು ಈ ಮೇಳದ ಮತ್ತೂಂದು ವಿಶೇಷ. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಸಾಹಿತ್ಯ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಹಭಾಗಿತ್ವದಲ್ಲಿ ಈ ಪುಸ್ತಕೋತ್ಸವ ನಡೆಯುತ್ತಲಿದೆ.
ಎಲ್ಲಿ?: ಅರಮನೆ ಮೈದಾನ
ಯಾವಾಗ?: ಅ. 5-8, ಬೆಳಗ್ಗೆ 10.30-8
ಪ್ರವೇಶ: ಉಚಿತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.