ಮಾವಿನ ಗುಡಿ ಕಾಲೋನಿಗೆ ಬನ್ನಿ
Team Udayavani, Jan 13, 2018, 3:27 PM IST
ಪ್ರತಿ ವಾರಾಂತ್ಯದ ಸಂಜೆ ಮಾಲ್, ಸಿನಿಮಾ, ಪಾರ್ಕ್‌ಗೆ ಹೋಗುವುದು ಇದ್ದೇ ಇದೆ. ಆದರೆ, ಈ ವಾರಾಂತ್ಯ ಸ್ವಲ್ಪ ಬಿಡುವು ಮಾಡಿಕೊಂಡು “ಮಾವಿನ ಗುಡಿ ಕಾಲೋನಿ’ ಕಡೆಗೆ ಬರಿರಾ? ಅರೆ, ಅದೆಲ್ಲಿದೆ ಅಂತ ಹುಬ್ಬೇರಿಸಬೇಡಿ. ಅದು ಅನೇಕಾ ರಂಗ ಸರಣಿ ವತಿಯಿಂದ ನಡೆಯುತ್ತಿರುವ ನಾಟಕ. ಶಂಕರ್ ಗಣೇಶ್ ಅವರು ಈ ನಾಟಕವನ್ನು ನಿರ್ದೇಶಿಸಿದ್ದಾರೆ. ಪ್ರದರ್ಶನದ ನಂತರ ನಾಟಕದ ಕುರಿತು ಸಂವಾದವೂ ನಡೆಯಲಿದೆ. ಕಾಲೋನಿಗೆ ನೀವು ಉಚಿತವಾಗೇ ಪ್ರವೇಶಿಸಬಹುದು.
ಎಲ್ಲಿ?: ಅನೇಕಾ ಸ್ಟುಡಿಯೊ ಥಿಯೇಟರ್, ನಂ.77, ಐಬಿಓ ಲೇಔಟ್, ದುಬಾಸಿಪಾಳ್ಯ, ಮೈಸೂರು ರಸ್ತೆ
ಯಾವಾಗ?: ಜ.13, ಶನಿವಾರ ಸಂಜೆ 7
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.