ಸಮೂಹ ಸನ್ನಿ!
Team Udayavani, Dec 30, 2017, 1:25 PM IST
ನಗರದಲ್ಲಿ ಏರ್ಪಾಡಾಗಿದ್ದ 8,000 ರೂ.ಗಳ ವರೆಗಿನ ಟಿಕೆಟ್ ಬೆಲೆಯಿದ್ದ ಸನ್ನಿ ಲಿಯೋನ್ ಸಂಗೀತ ಮತ್ತು ನೃತ್ಯ ಪ್ರದರ್ಶನ ನಿಂತುಹೋಗಿರಬಹುದು. ಅದೇ ಸಮಯದಲ್ಲಿ ನಿಮ್ಮನ್ನು ರಂಜಿಸಬಲ್ಲ 5 ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ. ಅಂದಹಾಗೆ ಇವೆಲ್ಲವಕ್ಕೂ ಪ್ರವೇಶ ಉಚಿತ!
ಮಾತೃಛಾಯ
ಪ್ರಕಾರ: ಭರತನಾಟ್ಯ
ಪ್ರದರ್ಶಕರು: ಅಂಜನಾ ಸುಧೀಂದ್ರ
ಎಲ್ಲಿ?: ಎ.ಡಿ.ಎ ರಂಗಮಂದಿರ, ಜೆ.ಸಿ. ರಸ್ತೆ
ಯಾವಾಗ?: ಡಿ. 31, ಭಾನುವಾರ, ಬೆಳಿಗ್ಗೆ 10
ಸಂಪರ್ಕ: 9845020021/7259012833
ನಾಟ್ಯ ನಿನಾದ
ಪ್ರಕಾರ: ಭರತನಾಟ್ಯ ಮತ್ತು ಕೂಚಿಪುಡಿ
ಪ್ರದರ್ಶಕರು: ಪ್ರವೀಣ್ ಕುಮಾರ್, ಚೇತನ್ ಗಂಗಟ್ಕರ್, ಚಂದ್ರಪ್ರಭ ಚೇತನ್
ಎಲ್ಲಿ?: ಸೇವಾಸದನ ಸಭಾಂಗಣ, 14 ನೇ ಅಡ್ಡರಸ್ತೆ, ಮಲ್ಲೇಶ್ವರಂ
ಯಾವಾಗ?: ಡಿ.30, ಶನಿವಾರ ಸಂಜೆ 6 ಗಂಟೆಗೆ
ಸಂಪರ್ಕ: 9886598171
“ರಮಣೀಯ’ ಸಾಂಸ್ಕೃತಿಕ ಸಂಜೆ
ಪ್ರಕಾರ: ಫಿಲಂ ಡ್ಯಾನ್ಸ್(ರಮಣ ಮಹರ್ಷಿ ಅಂಧರ ಶಾಲೆಯ ವಿದ್ಯಾರ್ಥಿಗಳಿಂದ), ಭಾವಗೀತೆ, ಒಡಿಸ್ಸಿ, ಭಕ್ತಿಗೀತೆ
ಪ್ರದರ್ಶಕರು: ಶರತ್ ಕಾಳಿಂಗರಾವ್, ಶರ್ಮಿಳಾ ಮುಖರ್ಜಿ, ಭವಾನಿ ಹೆಗ್ಡೆ, ಪ್ರಭಾ ಇನಾಂದಾರ್, ಡಾ. ವಿದ್ಯಾಭೂಷಣ
ಆಯೋಜಕರು: ರಮಣಶ್ರೀ ಪ್ರತಿಷ್ಠಾನ, ನವಚೇತನ ಟ್ರಸ್ಟ್ ಮತ್ತು ತರಳಬಾಳು ಕೇಂದ್ರ
ಎಲ್ಲಿ?: ತರಳಬಾಳು ಕೇಂದ್ರ, ಆರ್.ಟಿ.ನಗರ
ಯಾವಾಗ?: ಡಿ.31, ಭಾನುವಾರ ಸಂಜೆ 6.15- ರಾತ್ರಿ 12
ಔಟ್‌ರೀಚ್
ಪ್ರಕಾರ: ಫಿಲಂ ಡ್ಯಾನ್ಸ್(ರಮಣ ಮಹರ್ಷಿ ಅಂಧರ ಶಾಲೆಯ ವಿದ್ಯಾರ್ಥಿಗಳಿಂದ), ಭಾವಗೀತೆ, ಒಡಿಸ್ಸಿ, ಭಕ್ತಿಗೀತೆ
ಪ್ರದರ್ಶಕರು: ಅಶ್ವಿನಿ ಸತೀಶ್, ಕಟ್ಟೇಪುರ ಸತ್ಯ ಪ್ರಕಾಶ್, ಎಸ್.ಪಿ.ನಾಗೇಂದ್ರ ಪ್ರಸಾದ್, ಗಣೇಶ್ ಮೂರ್ತಿ
ಆಯೋಜಕರು: ಭಾರತೀಯ ವಿದ್ಯಾಭವನ, ಇನ್‌ಫೋಸಿಸ್ ಪ್ರತಿಷ್ಠಾನ
ಎಲ್ಲಿ?: ಕೇಶವ ಸಂಸ್ಕೃತಿ ಸಭಾ, ನಂ.556, 7ನೇ ಮೈನ್, ಇಸ್ರೋ ಲೇಔಟ್
ಯಾವಾಗ?: ಡಿ.30, ಶನಿವಾರ ಸಂಜೆ 6
ಥ್ರಿಯರಿ!
ಪ್ರಕಾರ: ರೆಟ್ರೋ, ಬ್ಲೂಸ್, ಆರ್ ಆ್ಯಂಡ್ ಬಿ, ಪಾಪ್
ಪ್ರದರ್ಶಕರು: ಅರುಣ್ ಪಾಲ್, ರಾಹುಲ್ ಜೋಸೆಫ್, ಆದರ್ಶ್
ಎಲ್ಲಿ?: ಫೀನಿಕ್ಸ್ ಮಾರ್ಕೆಟ್ ಸಿಟಿ ಮಾಲ್, ವೈಟ್‌ಫೀಲ್ಡ್
ಯಾವಾಗ?: ಡಿ.30, ಶನಿವಾರ ಸಂಜೆ 5
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ
Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ
Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
Pro Kabaddi League: ಗುಜರಾತ್ ಜೈಂಟ್ಸ್ ವಿರುದ್ಧದಬಾಂಗ್ ಡೆಲ್ಲಿಗೆ ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.