ಸ್ವಿಮ್ಮಿಂಗ್‌ ಪೂಲ್‌ಗ‌ಳಲ್ಲೇ ಡೈವಿಂಗ್‌ ಪಾಠ


Team Udayavani, Jan 28, 2017, 4:32 PM IST

2-(2).jpg

ಸ್ಕೂಬಾ ಡೈವಿಂಗ್‌ ಕಲಿಯುವುದಕ್ಕೆ ಆಸಕ್ತಿ ಇದ್ದರೂ ಯಾವ್ಯಾವುದೋ ಊರಿಗೆಲ್ಲಾ ಹೋಗಬೇಕು ಅನ್ನೋ ಕಾರಣಕ್ಕೆ ಸುಮಾರು ಜನ ಸ್ಕೂಬಾ ಡೈವಿಂಗ್‌ ಕಲಿಯೋ ಆಸೆಯನ್ನು ಬಿಟ್ಟಿರುತ್ತಾರೆ. ಇಂಥಾ ಆಸೆ ಇರೋರು ನಿರಾಸೆಯಾಗಬೇಕಿಲ್ಲ. ಬೆಂಗಳೂರಲ್ಲಿ ಸ್ಕೂಬಾ ಡೈವಿಂಗ್‌ ಹೇಳಿಕೊಡುವ ಸ್ಕೂಲಿನ ಪರಿಚಯ ಇಲ್ಲಿದೆ.

ಪ್ಲಾನೆಟ್‌ ಸ್ಕೂಬಾ
ಪ್ಲಾನೆಟ್‌ ಸ್ಕೂಬಾದಲ್ಲಿ ಪಿಎಡಿಐ ಅಪ್ರೂವ್‌ ಮಾಡಿದ ಕೋರ್ಸುಗಳ ತರಬೇತಿ ನೀಡಲಾಗುತ್ತದೆ. ಪಿಎಡಿಐ ಅಂದ್ರೆ ಪ್ರೊಫೆಷನಲ್‌ ಅಸೋಸಿಯೇಷನ್‌ ಆಫ್ ಡೈವ್‌ ಇನ್‌ಸ್ಟ್ರಕ್ಟರ್ಸ್‌ ಅಂತ. ಜಗತ್ತಿನ ಬೆಸ್ಟ್‌ ಸ್ಕೂಬಾ ಡೈವರ್‌ಗಳು ಈ ಸಂಘಟನೆಯಲ್ಲಿದ್ದಾರೆ. ಅವರು ತರಬೇತಿ ನೀಡಿದ ಡೈವರ್‌ಗಳು ಬೆಂಗಳೂರಿನ ಸ್ವಿಮ್ಮಿಂಗ್‌ ಪೂಲ್‌ಗ‌ಳಲ್ಲೇ ಬೇಸಿಕ್‌ ಸ್ಕೂಬಾ ಡ್ರೈವಿಂಗ್‌ ಟ್ರೈನಿಂಗ್‌ ನೀಡುತ್ತಾರೆ. ಮೂರು ಕೋರ್ಸುಗಳಿವೆ. ಯಾವುದೇ ಕೋರ್ಸಿಗೆ ನೀವು ಸೇರಿಕೊಳ್ಳಬಹುದು. 

1. ಡಿಸ್ಕವರ್‌ ಸ್ಕೂಬಾ ಡೈವ್‌- ಒಂದೂವರೆ ಗಂಟೆ ಅವಧಿಯ ಕೋರ್ಸು ಇದು. ಹತ್ತು ವರ್ಷ ಮೇಲ್ಪಟ್ಟ ಯಾರು ಬೇಕಾದರೂ ಈ ತರಬೇತಿ ಪಡೆಯಬಹುದು. ತುಂಬಾ ಬೇಸಿಕ್‌ ಕೋರ್ಸು. ಫೀಸು ಅಂದಾಜು ರೂ.1999.

2. ಓಪನ್‌ ವಾಟರ್‌ ಡೈವರ್‌ ಕೋರ್ಸ್‌- ಎರಡು ದಿನದ ಕೋರ್ಸು. ಸ್ಕೂಬಾ ಡೈವಿಂಗಲ್ಲಿ ಹೆಚ್ಚು ಪರಿಣತಿ ಸಾಧಿಸಬೇಕು ಅಂತನ್ನಿಸುವವರು ಈ ಕೋರ್ಸಲ್ಲಿ ಸೇರಬಹುದು. ಫೀಸು ಅಂದಾಜು ರೂ. 12000.

3. ಸ್ಕೂಬಾ ಡೈವರ್‌ ಕೋರ್ಸು- ಹೆಸರೇ ಈ ಕೋರ್ಸಿನ ಮಹತ್ವವನ್ನು ಹೇಳುತ್ತದೆ. ಅವಧಿ ಎರಡು ದಿನಗಳು. ಫೀಸು ಅಂದಾಜು ರೂ.6500.

ಇದಲ್ಲದೇ ಇನ್ನೂ ಹಲವಾರು ಕೋರ್ಸುಗಳಿವೆ. ಏಪ್ರಿಲ್‌- ಮೇ ತಿಂಗಳಲ್ಲಿ ಮಕ್ಕಳ ಸ್ಕೂಬಾ ಡೈವಿಂಗ್‌ ಕ್ಲಾಸ್‌ಗಳೂ ನಡೆಯುತ್ತವೆ. ಇಲ್ಲಿ ಮೊದಲು ಸ್ವಿಮ್ಮಿಂಗ್‌ ಪೂಲಲ್ಲಿ ಸ್ಕೂಬಾ ಡೈವಿಂಗ್‌ ಕಲಿಸಲಾಗುತ್ತದೆ. ಆಸಕ್ತಿ ಇದ್ದರೆ ಬೇರೆ ಬೇರೆ ಕಡೆ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್‌ ಅವಕಾಶಗಳನ್ನು ನೀಡಲಾಗುತ್ತದೆ. ಆಸಕ್ತಿ ಇದ್ದವರು ಫೋನ್‌ ಮಾಡಿ ವಿಚಾರಿಸಿ ನಂತರ ಹೋಗಿ. ಇಲ್ಲಿ ನೀಡಿರುವ ಫೀಸು ಹೆಚ್ಚು ಕಡಿಮೆಯಾಗಬಹುದು.         

ಎಲ್ಲಿ- 1315, ಡಬಲ್‌ ರೋಡ್‌, ಸೆಕೆಂಡ್‌ ಸ್ಟೇಜ್‌, ಇಂದಿರಾನಗರ
ದೂ-9901700500
ಫೇಸ್‌ಬುಕ್‌- https://www.facebook.com/planetscubaindia/timeline

ವೆಬ್‌ಸೈಟ್‌- http://planetscubaindia.com/ 

ಟಾಪ್ ನ್ಯೂಸ್

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

accident2

Padubidri: ಅಪರಿಚಿತ ವಾಹನ ಢಿಕ್ಕಿ;‌ ಪಾದಚಾರಿಗೆ ತೀವ್ರ ಗಾಯ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

de

Padubidri: ಕೆಎಸ್‌ಆರ್‌ಟಿಸಿ ಬಸ್ಸು ಢಿಕ್ಕಿ; ಪಾದಚಾರಿ ಸಾವು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

11

Surathkal: ಅಡುಗೆ ಅನಿಲ ಸೋರಿಕೆ ಪ್ರಕರಣ; ಸುಧಾರಿಸದ ಗಾಯಾಳುಗಳ ಆರೋಗ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.