ನೀವು ಆರ್‌ಜೆ ಆಗಬೇಕೇ?
Team Udayavani, Apr 28, 2018, 4:32 PM IST
ಇಯರ್‌ಫೋನನ್ನು ಕಿವಿಗೆ ಸಿಕ್ಕಿಸಿಕೊಂಡು, ಸುಮ್ಮನೆ ಕಿರುನಗೆ ಬೀರುತ್ತಾ, ತಲೆ ಅಲುಗಾಡಿಸುತ್ತಿದ್ದರೆ, ನೀವು ಆರ್‌ಜೆಗಳ ದೊಡ್ಡ ಫ್ಯಾನ್ ಆಗಿದ್ದೀರಿ ಅಂತಲೇ ಲೆಕ್ಕ. ಮ್ಯೂಸಿಕ್ ಜಾಕಿಗಳ ಜತೆಗೆ ನಿಮಗೆ ಕ್ರಶ್ ಆಗಿದೆ ಅನ್ನೋದೂ ಪಕ್ಕಾ. ಮಾತಿನಲ್ಲೇ ಅšಭಿಮಾನಿಗಳನ್ನು ಕಲೆಹಾಕುವ ರೇಡಿಯೋ ಜಾಕಿಗಳು ನೀವೂ ಆಗಬೇಕೆಂದಿದ್ದರೆ ಇಲ್ಲೊಂದು ಚಾನ್ಸ್ ಇದೆ. ಆಲ್ಮಾ ಸಂಸ್ಥೆಯು 7 ದಿನಗಳ 40 ಗಂಟೆಗಳ ಸರ್ಟಿಫಿಕೆಟ್ ಕೋರ್ಸ್ ಆರಂಭಿಸುತ್ತಿದೆ.
ಇದು ವೀಕೆಂಡ್ ಕ್ಲಾಸ್ ಆಗಿದ್ದು, ಕನ್ನಡದ ಪ್ರಸಿದ್ಧ ಆರ್‌ಜೆಗಳು ನಿಮಗೆ ತರಬೇತಿ ನೀಡಲಿದ್ದಾರೆ. ಆರ್‌ಜೆ ರೋಹಿತ್, ಆಶಾ, ಸಂಧ್ಯಾ ಹೆಗ್ಡೆ, ವಿನಾಯಕ್ ಜೋಶಿ ನಿಮಗೆ ಮಾರ್ಗದರ್ಶನ ಮಾಡಲಿದ್ದಾರೆ. ಇದಕ್ಕೆ ವಯಸ್ಸಿನ ಮಿತಿ ಇಲ್ಲ, ಡಿಗ್ರಿ ಪೂರೈಸಿದ ಅಥವಾ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೂ ಅವಕಾಶವಿದೆ. ಆಸಕ್ತರು ತಮ್ಮ ಹೆಸರು ನೊಂದಾಯಿಸಿಬೇಕು.
ಯಾವಾಗ?: ಏ.28, 29, ಶನಿವಾರ- ಭಾನುವಾರ
ಸಂಪರ್ಕ: ಮೊ. 9886053666
ಇಮೇಲ್: [email protected]
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.