ಪರಿಸರ ಜಾಗೃತಿ ಮೆರವಣಿಗೆ: ಸಾಲುಮರದ ತಿಮ್ಮಕ್ಕ ಭಾಗಿಯಾಗಲಿದ್ದಾರೆ
Team Udayavani, Jun 17, 2017, 3:31 PM IST
ಮಹದೇವಪುರ ವಿಧಾನಸಭಾ ಕ್ಷೇತ್ರದ ಮಾರತ್ತಹಳ್ಳಿ ವಾರ್ಡ್ ಘಟಕ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ನ ಬೆಂಗಳೂರು ನಗರ ಘಟಕದ ಸಹಯೋಗದಲ್ಲಿ “ಕನ್ನಡ ಹಾಗೂ ಪರಿಸರ ಜಗೃತಿ ಮೆರವಣಿಗೆ’ ಏರ್ಪಡಿಸಲಾಗಿದೆ. ಮಾರತ್ತಹಳ್ಳಿ ಸೇತುವೆಯಿಂದ-ಯಮಲೂರು ಡಾ. ವಿಷ್ಣುವರ್ಧನ್ ವೃತ್ತದವರೆಗೆ ಮೆರವಣಿಗೆ ನಡೆಯಲಿದೆ.
ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಮಾಯಣ್ಣರವರು ಮೆರವಣಿಗೆಯನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾಲುಮರದ ತಿಮ್ಮಕ್ಕ, ಹಿರಿಯ ಸಾಹಿತಿ ದೊಡ್ಡರಂಗೇಗೌಡ, ಬಿ.ಬಿ.ಎಂ.ಪಿ ಸದಸ್ಯ ಎನ್. ರಮೇಶ್,ಪರಿಸರ ಸಂರಕ್ಷಕ ಡಾ. ವನಸಿರಿ ಉಮೇಶ್,
ನಟ-ಕನ್ನಡ ಹೋರಾಟಗಾರ ಕಿರಿಕ್ ಕೀರ್ತಿ, ಸಾಹಿತಿ ಮತ್ತು ಚಿಂತಕರಾದ ಉದಯ ಧರ್ಮಸ್ಥಳ
ಹಾಗೂ ಇತರರು ಭಾಗವಹಿಸಲಿದ್ದಾರೆ.
ಎಲ್ಲಿ?: ಮಾರತ್ತಹಳ್ಳಿ ವಾರ್ಡ್ ಯಾವಾಗ?: ಜೂನ್ 18, ಬೆಳಗ್ಗೆ 1
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.