ಚಿತ್ರಕಲಾ ಪರಿಷತ್ತಿನಲ್ಲಿ ಸಂಜೆ ಕಾಲೇಜು


Team Udayavani, May 26, 2018, 2:25 PM IST

chitrakala.jpg

ಒಂದು ಚಿತ್ರ ಸಾವಿರಾರು ಕತೆ ಹೇಳುತ್ತೆ. ಸಾವಿರಾರು ಧ್ವನಿಯನ್ನು ಹೊಮ್ಮಿಸುತ್ತೆ. ನಿಸ್ತೇಜವಾಗಿದ್ದ ಮನಸ್ಸನ್ನು ಹೂವಿನಂತೆ ಅರಳಿಸುತ್ತೆ. ಪೇಂಟಿಂಗ್‌ ಎನ್ನುವುದೇ ಒಂದು ಮಾಯಾಕಲೆ. ಹಾಗಾದರೆ, ಅದನ್ನು ಕಲಿಯುವ ಮಾರ್ಗ ಯಾವುದು? ಅದನ್ನು ಫ‌ುಲ್‌ಟೈಮ್‌ ಕಾಲೇಜಿಗೆ ಹೋಗಿಯೇ ಕಲಿಯಬೇಕೇ? “ಇಲ್ಲ, ಹಾಗೇನೂ ಇಲ್ಲ’ ಎನ್ನುತ್ತಿದೆ ಕರ್ನಾಟಕ ಚಿತ್ರಕಲಾ ಪರಿಷತ್‌. ದೇಶದಲ್ಲೇ ಮೊದಲ ಬಾರಿಗೆ ಅದು ಸಂಜೆ ಕಾಲೇಜನ್ನು ತೆರೆದಿದೆ.

ಆಸಕ್ತರು ಹಗಲು ತಮ್ಮ ತಮ್ಮ ವೃತ್ತಿಗಳಲ್ಲಿ ತೊಡಗಿಕೊಂಡೂ, ಸಂಜೆ ಈ ಆರ್ಟ್‌ ತರಗತಿಗಳಲ್ಲಿ ಪಾಲ್ಗೊಳ್ಳಬಹುದು. ನುರಿತ ಕಲಾವಿದರಿಂದ ಕಲೆಯ ಪಾಠ ಕಲಿಯಬಹುದು. ಸಂಜೆ ಕಾಲೇಜಿನಲ್ಲಿ ಕೃತಕ ಬೆಳಕಿನ ಅಡಿಯಲ್ಲಿ ವಿಭಿನ್ನ ಕಲಾ ಪ್ರಕಾರಗಳನ್ನು ಅಭ್ಯಸಿಸಬಹುದು. ದ್ವಿತೀಯ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಬಿ.ವಿ.ಎ. 4 ವರ್ಷ 8 ಸೆಮಿಸ್ಟರ್‌ಗಳು, ಎಂ.ವಿ.ಎ 4 ಸೆಮಿಸ್ಟರ್‌ಗಳು 2 ವರ್ಷ ಇದರಲ್ಲಿ ಚಿತ್ರಕಲೆ, ಅನ್ವಯಕಲೆ, ಶಿಲ್ಪಕಲೆ, ಗ್ರಾಫಿಕ್‌, ಕಲಾ ಇತಿಹಾಸ ವಿಭಾಗಗಳ ಅಡಿಯಲ್ಲಿ ಅಧ್ಯಯನ ಮಾಡುವ ಅವಕಾಶವಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 080-22261816/ 22263424

ಟಾಪ್ ನ್ಯೂಸ್

Naryana-Gowda

Claim: ಎಲ್ಲ ಬಗೆಯ ಉತ್ಪನ್ನಗಳ ಮೇಲೆ ಶೇ.60 ಕನ್ನಡಕ್ಕೆ ಕರವೇ ಹೋರಾಟ

ಮಂಗಳೂರಿಗೆ ಬರಲಿದ್ದಾರೆ ಡಾಲಿ ಚಾಯ್‌ವಾಲ

ಮಂಗಳೂರಿಗೆ ಬರಲಿದ್ದಾರೆ ಡಾಲಿ ಚಾಯ್‌ವಾಲ

vidhana-Soudha

Cabinet Meeting: ಕೇಂದ್ರ ಅಂಗಾಗ ಕಸಿ ಕಾಯ್ದೆಗೆ ನಾಳೆ ರಾಜ್ಯ ಸಚಿವ ಸಂಪುಟದಲ್ಲಿ ಒಪ್ಪಿಗೆ?

Congress headquarters to get new address from today

Indira Gandhi Bhavan: ಕಾಂಗ್ರೆಸ್‌ ಪ್ರಧಾನ ಕಚೇರಿಗೆ ಇಂದಿನಿಂದ ಹೊಸ ವಿಳಾಸ

Israel, Hamas agree to ceasefire?

Ceasefire: ಇಸ್ರೇಲ್‌, ಹಮಾಸ್‌ ಕದನ ವಿರಾಮಕ್ಕೆ ಒಪ್ಪಿಗೆ?

MC-Sudhakar

Objection: ಕುಲಪತಿ ನೇಮಕದಲ್ಲಿ ಬದಲಾವಣೆ: ಕೇಂದ್ರಕ್ಕೆ ಉನ್ನತ ಶಿಕ್ಷಣ ಸಚಿವ ಪತ್ರ

Bangladesh crisis: Tax exemption for textile sector?

Bangla crisis: ಜವಳಿ ಕ್ಷೇತ್ರಕ್ಕೆ ತೆರಿಗೆ ವಿನಾಯ್ತಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Naryana-Gowda

Claim: ಎಲ್ಲ ಬಗೆಯ ಉತ್ಪನ್ನಗಳ ಮೇಲೆ ಶೇ.60 ಕನ್ನಡಕ್ಕೆ ಕರವೇ ಹೋರಾಟ

ಮಂಗಳೂರಿಗೆ ಬರಲಿದ್ದಾರೆ ಡಾಲಿ ಚಾಯ್‌ವಾಲ

ಮಂಗಳೂರಿಗೆ ಬರಲಿದ್ದಾರೆ ಡಾಲಿ ಚಾಯ್‌ವಾಲ

vidhana-Soudha

Cabinet Meeting: ಕೇಂದ್ರ ಅಂಗಾಗ ಕಸಿ ಕಾಯ್ದೆಗೆ ನಾಳೆ ರಾಜ್ಯ ಸಚಿವ ಸಂಪುಟದಲ್ಲಿ ಒಪ್ಪಿಗೆ?

Congress headquarters to get new address from today

Indira Gandhi Bhavan: ಕಾಂಗ್ರೆಸ್‌ ಪ್ರಧಾನ ಕಚೇರಿಗೆ ಇಂದಿನಿಂದ ಹೊಸ ವಿಳಾಸ

Israel, Hamas agree to ceasefire?

Ceasefire: ಇಸ್ರೇಲ್‌, ಹಮಾಸ್‌ ಕದನ ವಿರಾಮಕ್ಕೆ ಒಪ್ಪಿಗೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.