ಹವಾಮಹಲ್ ಸಿರಿ:ಎಲ್‌ಇಡಿ ಬೆಳಕಿನ ಕಮಾಲ್
Team Udayavani, Dec 15, 2018, 12:50 PM IST
ದೀಪಗಳ ಹಬ್ಬ ಕಳೆದು ದಿನಗಳೇ ಕಳೆದಿವೆ. ಆದರೆ, ಬೆಂಗಳೂರಿಗೆ “ದೀಪಗಳ ಹಬ್ಬ’ (ಲೈಟ್ ಫೆಸ್ಟಿವಲ್) ಮತ್ತೆ ಬಂದಿದೆ…
ಮೈಸೂರು ಅರಮನೆ ದೀಪಾಲಂಕೃತಗೊಂಡು ರಾತ್ರಿಯ ಹೊತ್ತು ಜಗಮಗಿಸುವುದನ್ನು ಬಹುತೇಕರು ನೋಡಿಯೇ ಇರುತ್ತಾರೆ. ಅದರಲ್ಲೂ ದಸರಾ ಸಮಯದಲ್ಲಿ ಕೇಳಬೇಕೆ? ಇಡೀ ಅರಮನೆಯನ್ನೇ ಬೆಳಕಿನಿಂದ ಸಿಂಗರಿಸಲಾಗುತ್ತದೆ. ಗರುಡಾ ಮಾಲ್‌ನಲ್ಲಿ ಅಂಥದ್ದೇ ಒಂದು ಲೋಕ ಸೃಷ್ಟಿಯಾಗಿದೆ. ಇಲ್ಲಿ ಬೆಳಕಿನ ಅರಮನೆಯೇ ನಿರ್ಮಾಣಗೊಂಡಿದೆ. ಬೆಳಕಿನ ತುಣುಕುಗಳನ್ನು ಬಳಸಿಯೇ ಅರಮನೆಯ ಆಕೃತಿಗಳನ್ನು ಸೃಷ್ಟಿಸಲಾಗಿದೆ. ಇವೆಲ್ಲವೂ ಗರುಡಾ ಶಾಪಿಂಗ್ ಫೆಸ್ಟಿವಲ್‌ನ ಪ್ರಯುಕ್ತ.
ಈ ಸಲದ ಆಕರ್ಷಣೆ ಜೈಪುರದ ಹವಾ ಮಹಲ್ ಅರಮನೆ. ಈ ಪ್ರತಿಕೃತಿ 45 ಅಡಿ ಅಗಲ ಮತ್ತು 38 ಅಡಿ ಎತ್ತರವಿದೆ. ಇದರೊಂದಿಗೆ ಚಿಟ್ಟೆಗಳಿಂದ ಅಲಂಕೃತ ಕ್ರಿಸ್‌ಮಸ್ ಟ್ರೀ ಕೂಡಾ ಗಮನ ಸೆಳೆಯುತ್ತಿದೆ. ಹವಾಮಹಲ್‌ನ ಪ್ರತಿಕೃತಿಗೆ ಸುಮಾರು 60,000ಕ್ಕೂ ಹೆಚ್ಚು ಎಲ್‌ಇಡಿ ದೀಪಗಳನ್ನು ಬಳಸಲಾಗಿದೆ. ಮಾಲ್‌ನ ಮತ್ತೂಂದು ದ್ವಾರದಲ್ಲಿ ಸಂಪೂರ್ಣವಾಗಿ ದೀಪಗಳಿಂದ ಅಲಂಕೃತಗೊಂಡ ಕ್ರಿಸ್‌ಮಸ್ ಆಭರಣಗಳ ಪ್ರತಿಕೃತಿಯನ್ನು ಪ್ರತಿಷ್ಠಾಪಿಸಲಾಗಿದೆ. ಈ ಎಲ್.ಇ.ಡಿ. ಪ್ರತಿಕೃತಿ ನಿರ್ಮಾಣಕ್ಕೆ ತಗುಲಿದ ಸಮಯ ಬರೋಬ್ಬರಿ 3 ತಿಂಗಳು. 200 ಮಂದಿ ಕುಶಲಕರ್ಮಿಗಳು ಇದರ ತಯಾರಿಗೆ ಶ್ರಮವಹಿಸಿದ್ದಾರೆ. ಇದರ ಪರಿಕಲ್ಪನೆ ಖ್ಯಾತ ಕಲಾನಿರ್ದೇಶಕರಾದ ಮೋಹನ್ ಬಿ. ಕೆರೆ.
ಎಲ್ಲಿ?: ಗರುಡಾ ಮಾಲ್
ಯಾವಾಗ?: ಜನವರಿ 1, 2019ರ ತನಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chhattisgarh: ನಕ್ಸಲೀಯರ ಅಟ್ಟಹಾಸ- ಐಇಡಿ ಸ್ಫೋಟಕ್ಕೆ 9 ಯೋಧರ ದೇಹ ಛಿದ್ರ, ಛಿದ್ರ…
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Udupi: ಜ.15ಕ್ಕೆ ಗಡುವು; ಕಾಮಗಾರಿ ಇನ್ನೂ ಮುಗಿದಿಲ್ಲ
ಗದಗ: ಸರ್ಕಾರಿ ಶಾಲೆ ಗೋಡೆಗೆ ಚಂದದ ಚಿತ್ತಾರ – ಬಂದಿದೆ ಜಿಲ್ಲಾಮಟ್ಟದ ಪ್ರಶಸ್ತಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.