ಮೈಮೇಲೆ ಹಸಿರು ಪರ್ವತ
Team Udayavani, Mar 21, 2020, 6:01 AM IST
ಅರೆ! ಇದೇನು, ಮೈಮೇಲೆ ಹಸಿರು ಪರ್ವತ ಹೊದ್ದುಕೊಂಡು ನಡೀತಿದ್ದಾಳಲ್ಲಾ? ಹೌದು, ಈ ರೂಪದರ್ಶಿಯ ಅವತಾರ ಹಾಗೆಯೇ ಇದೆ. ಹಳತನ್ನು ಕೂಡ ಹೊಸತನ್ನಾಗಿ ಮಾಡೋದೇ ಈಗಿನ ಫ್ಯಾಶನ್. ಪ್ರಯೋಜನಕ್ಕೆ ಬಾರದ ಬಟ್ಟೆಯನ್ನೇ ಒಟ್ಟುಗೂಡಿಸಿ, ಮಾಡಿದ ವೈಯ್ಯಾರದ ವಸ್ತ್ರ ಇತ್ತೀಚೆಗೆ ಗಮನ ಸೆಳೆಯಿತು.
ವಿಆರ್ ಬೆಂಗಳೂರಿನ ಸ್ಕೈಡೆಕ್‌ನಲ್ಲಿ ನಡೆದ “ವಿಯರಬಲ್ ಆರ್ಟ್’ ಫ್ಯಾಶನ್ ಶೋನಲ್ಲಿ ಈ ಬಟ್ಟೆ ತೊಟ್ಟು ಮಾಡೆಲ್ ಹೆಜ್ಜೆಹಾಕಿದಾಗ, ಚಪ್ಪಾಳೆಗಳ ಸುರಿಮಳೆಗಳೇ ಬಿದ್ದವು. ಜೆಡಿ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿಯ ಆವಿಷ್ಕಾರ ಇದಾಗಿದ್ದು, ಸ್ವಿಜರ್ಲೆಂಡ್ ಫ್ಯಾಶನ್ ಡಿಸೈನರ್ ಒಬ್ಬರ ಮಾರ್ಗದರ್ಶನದಿಂದ ತಯಾರಿಸಿದ ಪರಿಸರ ಸ್ನೇಹಿ ಬಟ್ಟೆಯಿಂದ ಈ ರೂಪದರ್ಶಿ ಮಿಂಚಿದ್ದಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.