ಗುರೂಜಿಯವರ ಜೀವನ ಚರಿತ್ರೆ
Team Udayavani, Jan 6, 2018, 12:57 PM IST
ಆರ್ಟ್ ಆಫ್ ಲಿವಿಂಗ್ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಅಧಿಕೃತ ಜೀವನ ಚರಿತ್ರೆ, “ಗುರುದೇವ್: ಆನ್ ದ ಪ್ಲಾಟೋ ಆಫ್ ದಿ ಪೀಕ್’ ಪುಸ್ತಕ ಬಿಡುಗಡೆಯಾಗುತ್ತಿದೆ. ಗುರೂಜಿ ಅವರ ಸೋದರಿ, ಕೃತಿಯ ಲೇಖಕಿ ಭಾನುಮತಿ ನರಸಿಂಹನ್ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ.
ಹೆಚ್ಚಿನವರಿಗೆ ತಿಳಿಯದ ಗುರೂಜಿಯವರ ಬದುಕಿನ ಸಂಗತಿಗಳ ಕುರಿತು ಮತ್ತು ಬದುಕಿನ ಪ್ರಶ್ನೆಗಳ ಕುರಿತು ಈ ಪುಸ್ತಕ ಬೆಳಕು ಚೆಲ್ಲಿದೆ. ಸಮಾರಂಭದಲ್ಲಿ ಪತ್ರಕರ್ತೆ, ಲೇಖಕಿ ಅನುಪಮ ಚೋಪ್ರಾ ಅವರು ಶ್ರೀ ಶ್ರೀ ರವಿಶಂಕರ್ ಮತ್ತು ಭಾನುಮತಿ ಅವರೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಡಲಿ¨ªಾರೆ.
ಎಲ್ಲಿ?: ಆರ್ಟ್ ಆಫ್ ಲಿವಿಂಗ್ ಇಂಟರ್ನ್ಯಾಷನಲ್ ಸೆಂಟರ್, ವೇದ ವಿಜ್ಞಾನ ಮಹಾವಿದ್ಯಾ ಪೀಠ, ಕನಕಪುರ ರಸ್ತೆ
ಯಾವಾಗ?: ಜನವರಿ 11, ಸಂಜೆ 6
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.