ಹೊಂಬಾಳೆ ಪ್ರತಿಭೋತ್ಸವ
ರಾಜ್ಯಮಟ್ಟದ ಸುಗಮಸಂಗೀತ ಮೇಳ
Team Udayavani, Feb 22, 2020, 6:02 AM IST
ಹೊಂಬಾಳೆ ಪ್ರತಿಭಾ ರಂಗ ಸಂಸ್ಥೆಯು ತನ್ನ 25ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, “ಪ್ರತಿಭೋತ್ಸವ’- ರಾಜ್ಯಮಟ್ಟದ ಸುಗಮಸಂಗೀತ ಮೇಳವನ್ನು ಆಯೋಜಿಸಿದೆ. ಇದು ದಿನವಿಡೀ ನಡೆಯುವ ಹಾಡುಹಬ್ಬ ವಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಜರುಗಲಿದೆ.
ಕಾರ್ಯಕ್ರಮದ ವಿವರ
ಬೆಳಗ್ಗೆ 10.30- ನಿತ್ಯೋತ್ಸವ ಗೀತ ಗೌರವ: ಪಂಚಮ್ ಹಳಿಬಂಡಿ, ನರಹರಿ ದೀಕ್ಷಿತ್, ಶ್ರೀರಕ್ಷಾ ಪ್ರಿಯರಾಮ್, ವರ್ಷಾ ಸುರೇಶ್, ಪಂಚಾಮೃತ ಸುಗಮಸಂಗೀತ ಅಕಾಡೆಮಿ, ಸೃಜನ ಸಾಂಸ್ಕೃತಿಕ ಸಮೂಹ, ನಿನಾದ ಸಂಸ್ಕೃತಿ ಕಲಾಕೇಂದ್ರ , ಭಾವಸಾಗರ, ಸಮರಸ ಸ್ಕೂಲ್ ಆಫ್ ಪರ್ಫಾಮಿಂಗ್ ಆರ್ಟ್ಸ್ ವಿದ್ಯಾರ್ಥಿಗಳಿಂದ.
ಉಪಸ್ಥಿತಿ: ಹಿರಿಯ ಕವಿ ನಾಡೋಜ ಪ್ರೊ.ಕೆ.ಎಸ್.ನಿಸಾರ್ ಅಹಮದ್
ಬೆಳ್ಳಿ ಬೆಡಗು ಗೌರವ: ಗಾಯಕ ಗರ್ತಿಕೆರೆ ರಾಘಣ್ಣ, ಸಂಗೀತ ಸಂಯೋಜಕಿ ಜಯಶ್ರೀ ಅರವಿಂದ್, ವಾದ್ಯಗಾರ ಎನ್.ಎಸ್.ಪ್ರಸಾದ್, ಕಾರ್ಯಕ್ರಮ ನಿರೂಪಕ ಜಿ.ಪಿ.ರಾಮಣ್ಣ ಅವರಿಗೆ ಬೆಳ್ಳಿ ಬೆಡಗು ಗೌರವ ಸಮರ್ಪಣೆ.
ಮಧ್ಯಾಹ್ನ 2.30- ಚಿಣ್ಣರ ಸಮೂಹ ಗಾಯನ: ಸಪ್ತಸ್ವರ ಸಂಗೀತ ವಿದ್ಯಾಲಯ, ಪಂಚಾಮೃತ ಸುಗಮಸಂಗೀತ ಅಕಾಡೆಮಿ, ಪ್ರಣತಿ ಸಂಗೀತ ಪ್ರತಿಷ್ಠಾನ, ನಿನಾದ ಸಂಸ್ಕೃತಿ ಕಲಾಕೇಂದ್ರ ವಿದ್ಯಾರ್ಥಿಗಳಿಂದ.
ಮಧ್ಯಾಹ್ನ 3.30- ವಚನ ಮತ್ತು ದಾಸರಪದಗಳ ಗಾಯನ: ಗರ್ತಿಕೆರೆ ರಾಘಣ್ಣ, ಶಶಿಧರ ಕೋಟೆ, ಟಿ.ರಾಜಾರಾಂ, ಗಣೇಶ ದೇಸಾಯಿ, ಟಿ.ಗೋಪಾಲಕೃಷ್ಣ, ದಿವಾಕರ ಕಶ್ಯಪ್, ರಾಘವೇಂದ್ರ ಬೀಜಾಡಿ, ಗೀತಾ ಸತ್ಯಮೂರ್ತಿ, ಗಾಯತ್ರೀ ಕೇಶವ.
ಸಂಜೆ 5ರಿಂದ ರಂಗಗೀತೆಗಳ ಗಾಯನ: ಆರ್.ಪರಮಶಿವನ್, ಲಕ್ಷ್ಮಣದಾಸ್, ಹೆಚ್.ಜೆ.ಸಿದ್ದರಾಜಯ್ಯ ಸಂಜೆ 5.30ರಿಂದ ಭಾವಗೀತೆ ಗಾಯನ ಚಂದ್ರಿಕಾ ಗುರುರಾಜ್, ಕೆ.ಎಸ್.ಸುರೇಖಾ, ರಮೇಶ್ಚಂದ್ರ , ವೆಂಕಟೇಶಮೂರ್ತಿ ಶಿರೂರ, ಬಂಡ್ಲಹಳ್ಳಿ ವಿಜಯಕುಮಾರ್, ಎಸ್.ಆರ್.ರಾಘವೇಂದ್ರ, ಆನಂದ ಮಾದಲಗೆರೆ, ಹರೀಶ್ ನರಸಿಂಹ ಹಾಗೂ ವಿದ್ಯಾರ್ಥಿಗಳಿಂದ.
ವಸಂತ್ ಕುಂಬ್ಳೆ, ಎಸ್. ಮಧುಸೂದನ್, ಎಸ್.ಮಹೇಶ್, ಬಿ.ಕೆ.ಶಶಿಧರ್, ವಿ.ವಾದಿ, ಎಂ.ಸಿ. ಶ್ರೀನಿವಾಸ್, ಬಿ.ಎಸ್. ಶ್ರೀನಿವಾಸ ಮೂರ್ತಿ, ನರೇಂದ್ರ ಕುಮಾರ್, ಭರತ್ ಆತ್ರೇಯಸ್, ವಾದ್ಯ ಸಹಕಾರ ನೀಡುವರು. ಜಯಪ್ರಕಾಶ್ ನಾಗತಿಹಳ್ಳಿ, ಜಿ.ಪಿ.ರಾಮಣ್ಣ, ರಾಘವೇಂದ್ರ ಕಾಂಚನ್, ನಿರೂಪಣೆ ಮಾಡಲಿದ್ದಾರೆ.
ಯಾವಾಗ?: ಫೆ. 23, ಭಾನುವಾರ ಬೆಳಗ್ಗೆ 10.30- 8.30
ಎಲ್ಲಿ?: ರವೀಂದ್ರ ಕಲಾಕ್ಷೇತ್ರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bengaluru: ಸೆಂಟ್ರಿಂಗ್ ಮರಗಳು ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು
Kunigal:ಮನೆಗೆ ನುಗ್ಗಿದ ದುಷ್ಕರ್ಮಿಗಳು; ರಾಡ್ ನಿಂದ ತಲೆಗೆ ಹೊಡೆದು ಮಾಂಗಲ್ಯಸರ ದೋಚಿ ಪರಾರಿ
Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ
INDvAUS: ಸಿಡ್ನಿಯಲ್ಲಿ ಸೋಲು; ದಶಕದ ಬಳಿಕ ಬಾರ್ಡರ್ ಗಾವಸ್ಕರ್ ಟ್ರೋಫಿ ಸೋತ ಭಾರತ
Private Bus fare: ಶೀಘ್ರದಲ್ಲೇ ಖಾಸಗಿ ಬಸ್ ಪ್ರಯಾಣ ದರವೂ ಏರಿಕೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.