ಹೋಮಿಯೋಪಥಿ ಆರೋಗ್ಯ ಕಾರ್ಯಾಗಾರ
Team Udayavani, Jun 23, 2018, 3:53 PM IST
ಇದು ಕಿಕ್ಕೇರಿ ಹೆಲ್ತ್ ಕೇರ್ ಅಕಾಡೆಮಿ ಹಾಗೂ ಕರ್ನಾಟಕ ಹೋಮಿಯೋಪಥಿ ವೈದ್ಯರ
ಅಸೋಸಿಯೇಷನ್ ವತಿಯಿಂದ “ಉತ್ತಮ ಆರೋಗ್ಯಕ್ಕೆ ಸಮಗ್ರ ಪರ್ಯಾಯ ಚಿಕಿತ್ಸೆಗಳು’ ಎಂಬ
ಕಾರ್ಯಾಗಾರ ನಡೆಯುತ್ತಿದೆ. ಐಪಿಎಸ್ ಅಧಿಕಾರಿ ಎಸ್. ಸವಿತಾ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಫೀನಿಕ್ಸ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ಎ.ಹಿರೇಮಠ, ಜಿ.ಆರ್.ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ನ ಪ್ರಾಂಶುಪಾಲರಾದ ಕಸ್ತೂರಿ ಬಿರಾದಾರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಾಮಾನ್ಯ ಕಾಯಿಲೆಗಳಿಗೆ ಹೊಮಿಯೋಪಥಿ ಚಿಕಿತ್ಸೆ, ಆತ್ಮಹತ್ಯೆ ಪಿಡುಗು, ಮಾನಸಿಕ ಆರೋಗ್ಯದ ಅವಶ್ಯಕತೆ, ಪ್ರಕೃತಿ ಚಿಕಿತ್ಸೆ, ನಗೆ ಚಿಕಿತ್ಸೆ, ನಗೆಯೋಗ, ಜಲಚಿಕಿತ್ಸೆಯ ಮಹತ್ವ, ಮುದ್ರೆಗಳಿಂದ ಆರೋಗ್ಯ ಮತ್ತಿತರ ವಿಷಯಗಳ ಕುರಿತು ಪರಿಣತರು ಉಪನ್ಯಾಸ ನೀಡಲಿದ್ದಾರೆ. ಮೊದಲು ಬಂದವರಿಗೆ ಮೊದಲು ಆದ್ಯತೆ. ಹೆಸರು ನೋಂದಾಯಿಸಿಕೊಳ್ಳಲು 9480504276ಗೆ ಸಂಪರ್ಕಿಸಿ.
ಎಲ್ಲಿ?: ಗಾಂಧಿ ಸಾಹಿತ್ಯ ಸಂಘ, ಪ್ರಕೃತಿ ಜೀವನ ಕೇಂದ್ರ ಕಟ್ಟಡ, 8ನೇ ಕ್ರಾಸ್, ಮಲ್ಲೇಶ್ವರ
ಯಾವಾಗ?: ಜೂನ್ 24, ಬೆಳಗ್ಗೆ 9- ಮಧ್ಯಾಹ್ನ 2
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್ರತ್ತ “ಗುರಿ’!
Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ
Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ
New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.