ಎಚ್ಚೆಸ್ವಿ ಕುಮಾರವ್ಯಾಸ ಕಥಾಂತರ-3 ಅನಾವರಣ
Team Udayavani, Jun 23, 2018, 11:13 AM IST
ಎಚ್ಚೆಸ್ವಿ ಮತ್ತೂಂದು ಪುರಾಣ ಕಥನದೊಂದಿಗೆ ನಗುತ್ತಾ ಬದಿದ್ದಾರೆ. ಅಭಿನವ ಪ್ರಕಾಶನ ಮತ್ತು ರಾಜಲಕ್ಷ್ಮಿ ಕಲಾವೇದಿಕೆಯು ಎಚ್.ಎಸ್. ವೆಂಕಟೇಶಮೂರ್ತಿ ಅವರು ಬರೆದ “ಕುಮಾರವ್ಯಾಸ ಕಥಾಂತರ- 3′ ಎಂಬ ಕೃತಿಯ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಿದೆ.
ಉದ್ಯೋಗ ಪರ್ವ, ಭೀಷ್ಮ ಪರ್ವ, ದ್ರೋಣ ಪರ್ವವನ್ನು ಈ ಕೃತಿ ಒಳಗೊಂಡಿದೆ. ಸಾಹಿತಿ ವಸುಧೇಂದ್ರ ಮತ್ತು ತಾರಿಣಿ ಶುಭದಾಯಿನಿ ಉಪಸ್ಥಿತರಿರುವರು.
ಎಲ್ಲಿ?: ಸಖೀ, ಪುಷ್ಪಗಿರಿ ನಗರ, ಹೊಸಕೆರೆಹಳ್ಳಿ
ಯಾವಾಗ?: ಜೂ. 23, ಶನಿವಾರ, ಬೆ. 10
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Nimma Vasthugalige Neeve Javaabdaararu review: ಜವಾಬ್ದಾರಿಯಿಂದ ಸಿನಿಮಾ ನೋಡಿ
Bangladesh: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ತಮೀಮ್ ಇಕ್ಬಾಲ್
Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?
Mudhol: ರೈತರ ಜಮೀನಿನಲ್ಲಿ ಮೊಸಳೆ ಪ್ರತ್ಯಕ್ಷ
Choo Mantar Review: ಬಂಗಲೆಯಲ್ಲೊಂದು ಭಯಾನಕ ಕಥೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.