ಮತ್ತೆ ಬಂತು ಲ್ಯಾಂಡ್‌ಮಾರ್ಕ್ ಕ್ವಿಝ್
Team Udayavani, Feb 10, 2018, 4:05 PM IST
ನಿಮಗೆ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸೋ ಆಸೆ ಇದೆಯಾ? ನಿಮ್ಮ ಜನರಲ್ ನಾಲೆಡ್ಜ್ ಯಾವ ಮಟ್ಟದಲ್ಲಿದೆ ಅಂತ ಒರೆಗೆ ಹಚ್ಚಿ ನೋಡ್ಬೇಕಾ? ಹಾಗಾದ್ರೆ ಲ್ಯಾಂಡ್ ಮಾರ್ಕ್ ಕ್ವಿಝ್ನಲ್ಲಿ ಭಾಗವಹಿಸಿ. ಪ್ರತಿ ವರ್ಷದಂತೆ ಈ ಬಾರಿಯೂ ಕ್ವಿಝ್ ಮಾಸ್ಟರ್ ಡಾ.ನವೀನ್ ಜಯಕುಮಾರ್ ಇದನ್ನು ನಡೆಸಿಕೊಡಲಿದ್ದಾರೆ. ಎರಡು ವಿಭಾಗಗಳಲ್ಲಿ ಕ್ವಿಝ್ ನಡೆಯುತ್ತಿದ್ದು, 12ನೇ ತರಗತಿಯೊಳಗಿನ ಮಕ್ಕಳಿಗೆ ಬೆಳಗ್ಗೆ ಜೂನಿಯರ್ ಕ್ವಿಝ್ ಹಾಗೂ ಮಧ್ಯಾಹ್ನ 2ರಿಂದ ದೊಡ್ಡವರಿಗಾಗಿ ಓಪನ್ ಕ್ವಿಝ್ ಆಯೋಜನೆಯಾಗಿದೆ. ಬಝರ್ ರೌಂಡ್, ಸ್ಪೀಡ್ ರೌಂಡ್‌ನಂಥ ಸುತ್ತುಗಳು ಸ್ಪರ್ಧೆಯ ರೋಚಕತೆಯನ್ನು ಹೆಚ್ಚಿಸಲಿವೆ. ಮತ್ಯಾಕೆ ತಡ, ಹತ್ತಿರದ ಲ್ಯಾಂಡ್‌ಮಾರ್ಕ್ ಸ್ಟೋರ್‌ನಲ್ಲಿ ಅಥವಾ
www.landmarkquiz.in ನಲ್ಲಿ ಅರ್ಜಿ ಸಲ್ಲಿಸಿ.
ಎಲ್ಲಿ? ಸತ್ಯಸಾಯಿ ಸಂಸ್ಕೃತಿ ಸದನ, ನಂ 20, ಪ್ರಸ್ಟೀಜ್ ಅಕ್ರೊಪೊಲಿಸ್ ಅಪಾರ್ಟ್‌ಮೆಂಟ್ ಬಳಿ, ಹೊಸೂರು ಮುಖ್ಯರಸ್ತೆ
ಯಾವಾಗ? ಫೆ.11, ಭಾನುವಾರ ಬೆ.10
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.