ತಾಳಮದ್ದಳೆ- ಹರಿ ಭಕ್ತಿ ಪಾರಮ್ಯ
Team Udayavani, Jan 13, 2018, 3:27 PM IST
ಸಪ್ತಕ ಮತ್ತು ಅಖೀಲ ಹವ್ಯಕ ಮಹಾಸಭಾ ವತಿಯಿಂದ “ಯಕ್ಷ ಸಂಕ್ರಾಂತಿ’ ಆಯೋಜಿಸಲಾಗಿದೆ. ಈ ಪ್ರಯುಕ್ತ ತಾಳಮದ್ದಳೆ ನಡೆಯುತ್ತಿದೆ. “ಹರಿ ಭಕ್ತಿ ಪಾರಮ್ಯ’ದಲ್ಲಿ ಭಾಗವತರಾದ ರವೀಂದ್ರ ಭಟ್ಟ, ಮದ್ದಳೆಯಲ್ಲಿ ಅನಂತ ಪದ್ಮನಾಭ ಪಾಠಕ ಪಾಲ್ಗೊಳ್ಳುವರು.
ಡಾ. ಎಂ. ಪ್ರಭಾಕರ ಜೋಶಿ (ಕೃಷ್ಣ), ವಿದ್ವಾನ್ ಉಮಾಕಾಂತ ಭಟ್ಟ (ಮಯೂರಧ್ವಜ), ರಾಧಾಕೃಷ್ಣ ಕಲ್ಚಾರ್ (ಅರ್ಜುನ), ನಾರಾಯಣ ಯಾಜಿ (ತಾಮ್ರಧ್ವಜ) ತಾಳಮದ್ದಳೆಯನ್ನು ನಡೆಸಿಕೊಡುವರು. ಇದೇ ವೇಳೆ ಸಂಶೋಧಕರಾದ ಡಾ. ಎಂ. ಪ್ರಭಾಕರ ಜೋಶಿ ಅವರನ್ನು ಎಸ್.ಆರ್. ವಿಜಯಶಂಕರ ಅವರು ಸನ್ಮಾನಿಸಲಿದ್ದಾರೆ.
ಪ್ರಸಂಗ: ತಾಮ್ರಧ್ವಜ ಕಾಳಗ
ಯಾವಾಗ?: ಜ.13, ಶನಿವಾರ, ಸಂ.4.30
ಸಂಪರ್ಕ: 9448067829, 080 23348193
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.