ನಗು, ನಡಿಗೆ, ಆರೋಗ್ಯ ಮಹಿಳಾ ದಿನಾಚರಣೆ
Team Udayavani, Mar 7, 2020, 6:00 AM IST
ಗ್ರೀನ್ಸ್ ಇನೋವೇಟರ್ ವತಿಯಿಂದ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವು, ವಾಕಥಾನ್, ಆರೋಗ್ಯ ಸಲಹೆ ಮತ್ತು ನಗೆ ಯೋಗವನ್ನು ಒಳಗೊಂಡಿದೆ. ಸಂಸದ ತೇಜಸ್ವಿ ಸೂರ್ಯ ಮತ್ತು ಶಾಸಕ ರವಿಸುಬ್ರಹ್ಮಣ್ಯ, ವಿವೇಕಾನಂದ ಪಾರ್ಕ್‌ನಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ನಗೆಯೋಗ ತರಬೇತುಗಾರ್ತಿ ರಂಗಲಕ್ಷ್ಮಿ ಶ್ರೀನಿವಾಸ್ ಅವರ ಭಾಷಣದ ನಂತರ, ಕುವೆಂಪು ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮಗಳು ನಡೆಯಲಿವೆ. ಗಾಯಕಿ ಡಾ. ಬಿ.ಕೆ. ಸುಮಿತ್ರಾ, ಕಾರ್ಪೋರೇಟರ್ ಉಮಾ ವೇಣುಗೋಪಾಲ್, ವೈದ್ಯೆ ಡಾ. ವಿದ್ಯಾ ಭಟ್, ಕವಯತ್ರಿ ಪದ್ಮಾವತಿ ಚಂದ್ರು, ಪಾಲ್ಗೊಳ್ಳಲಿದ್ದಾರೆ.
ಎಲ್ಲಿ-ಯಾವಾಗ?: ವಿವೇಕಾನಂದ ಪಾರ್ಕ್, ಗಿರಿನಗರ- ಮಾ. 8 ಭಾನುವಾರ ಬೆಳಗ್ಗೆ 6.45, ಕುವೆಂಪು ರಂಗಮಂದಿರ, ಆವಲಹಳ್ಳಿ- ಬೆಳಗ್ಗೆ 7.45
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್ ಬಂತು: ನ.29ಕ್ಕೆ ಸಿನಿಮಾ ತೆರೆಗೆ
Sagara: ಕರವೇ ತಾಲೂಕು ಅಧ್ಯಕ್ಷರ ಮನೆ ಮೇಲೆ ಅರಣ್ಯಾಧಿಕಾರಿಗಳಿಂದ ದಾಳಿ; ಜಿಂಕೆ ಮಾಂಸ ವಶ
BGT Series: ವಿರಾಟ್ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್ ಜಾನ್ಸನ್
Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ
BGT 2024: ಗಾಯಗೊಂಡ ಗಿಲ್: ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.