ಲಿಡೋದಲ್ಲಿ ಕ್ರಿಸ್ಮಸ್ ಟ್ರೀ ಕೇಕ್
Team Udayavani, Dec 23, 2017, 3:38 PM IST
ಕ್ರಿಸ್ಮಸ್ ಕಳೆಗಟ್ಟುವುದೇ ಕೇಕ್ನಿಂದ. ಬೆಂಗಳೂರಿನಲ್ಲಂತೂ ಥರಹೇವಾರಿ ಕೇಕ್ಗಳು ಪ್ರದರ್ಶನಗೊಳ್ಳುತ್ತಲೇ ಇವೆ. ಬಿಗ್ಬಜಾರ್ ಮತ್ತು ರೆಡ್ ಮಿ ಸಂಸ್ಥೆ ಜಂಟಿಯಾಗಿ ಲಿಡೋ ಮಾಲ್ನಲ್ಲಿ ಕ್ರಿಸ್ಮಸ್ ಟ್ರೀ ಕೇಕ್ ಅನ್ನು ನಿರ್ಮಿಸಿವೆ. 20 ಅಡಿ ಎತ್ತರದ ಈ ಕೇಕ್ 600 ಕಿ.ಗ್ರಾಂ. ತೂಕವಿದ್ದು, 150 ಕಿ.ಗ್ರಾಂ. ಸಕ್ಕರೆಯನ್ನು ಬಳಸಿಕೊಳ್ಳಲಾಗಿದೆ.
“ಆಬ್ರೀ ಲೇ ಚಾಕೋಲೆಟರ್’ ಬೇಕರಿಯ ಬಾಣಸಿಗರು ಬರೋಬ್ಬರಿ 10 ದಿನ ಶ್ರಮಪಟ್ಟು ಈ ಕೇಕ್ ನಿರ್ಮಿಸಿದ್ದಾರೆ. ನಟಿ ಹರ್ಷಿಕಾ ಪೂಣಚ್ಚ ಈ ಕೇಕ್ ಅನ್ನು ಉದ್ಘಾಟಿಸಿದ್ದು, ಡಿ.24ರ ವರೆಗೆ ಪ್ರದರ್ಶನವಿರಲಿದೆ. ಸರ್ಕಾರೇತರ ಸಂಸ್ಥೆಗಳ ಮಕ್ಕಳೊಂದಿಗೆ ಈ ಕೇಕ್ ಅನ್ನು ಕತ್ತರಿಸುವ ಮೂಲಕ ಕ್ರಿಸ್ಮಸ್ ಅನ್ನು ವಿಭಿನ್ನವಾಗಿ ಆಚರಿಸಲಾಗುತ್ತಿದೆ. ಕೇಕ್ ಜತೆ ಸೆಲ್ಫಿಗಾಗಿ ಹೊತೊರೆಯುವ ಮನಸ್ಸುಗಳಿಗೆ, ಫೋಟೋದಲ್ಲಿ ಮಿಂಚಲು ಇದು ಒಳ್ಳೆಯ ತಾಣ ಕೂಡ ಹೌದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.