ಗಡಿ ದಾಟಿದ ರೇಖೆಗಳು
Team Udayavani, Nov 2, 2019, 4:00 AM IST
ಆರ್ಟ್ ಬೆಂಗಳೂರು ಕಲಾ ಉತ್ಸವದ 9ನೇ ಆವೃತ್ತಿಯು ನ.2-30ರವರೆಗೆ ನಡೆಯಲಿದೆ. ಶನಿವಾರ ರಾತ್ರಿ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಮೆರಿಕ, ನೆದರ್‌ಲ್ಯಾಂಡ್ಸ್, ಫ್ರಾನ್ಸ್, ಸೌದಿ ಅರೇಬಿಯಾದ ಕಲಾವಿದರ ರಚನೆಗಳು ಸೆಳೆಯಲಿವೆ.
ಅಲ್ಲದೆ, ನಮ್ಮವರೇ ಆದ ಅನಿಲ್ ಇಜೆರಿ, ಅನ್ನಿ ಕುಮಾರಿ, ಚಂದ್ರಹಾಸ್ ವೈ ಜಾಲಿಹಾಲ್, ಹರಿಬಾಬು ನಾಟೆಸನ್, ಹರಿರಾಮ್, ಹರ್ಚ್ ನೌಲಖಾ, ಹರ್ಚಿತ್ ಅಗರ್‌ವಾಲ್, ಪ್ರದೀಪ್ ಕುಮಾರ್ ಡಿ. ಎಂ., ಆರ್.ಎಂ ಪಳಿನೀಯಪ್ಪನ್, ರೇಖಾ ಕೃಷ್ಣಮೂರ್ತಿ, ಶ್ರುತಿ ಎಸ್. ಕುಮಾರ್, ವೇಣುಗೋಪಾಲ್ ಎಚ್.ಎಸ್., ವಿಜಿತ್ ಪಿಳ್ಳೈ, ಅಲೈನಾ ಜೈದ್, ರೂಪಕ್ ಮುಂಜೆ, ಸಂಜನಾ ಶ್ರೀಕಾಂತ್, ಶೂಬ್ ದಸ್ತಗೀರ್ ಅವರ, ಸುಮಾರು 200 ಕಲಾಕೃತಿಗಳನ್ನು (ವರ್ಣಚಿತ್ರಗಳು, ಕೈಯಿಂದ ಚಿತ್ರಿಸಿದ ಗಾಜಿನ ಶಿಲ್ಪ, ಇನ್ ಸ್ಟಾಲೇಷನ್ಸ್, ವಿಡಿಯೋ ಪ್ರಾಜೆಕ್ಟ್, 3ಡಿ ಪ್ರಿಟೆಂಡ್ ಶಿಲ್ಪಕಲೆ, ಫೋಟೊಗ್ರಫಿ, ಮಿಕ್ಸ್ ಮೀಡಿಯಾ ಹಾಗೂ ಡಿಜಿಟಲ್ ಆರ್ಟ್) ಒಂದೇ ಸೂರಿನಡಿ ನೋಡಬಹುದು. ಪ್ರಸಿದ್ಧ ಕರಕುಶಲಕರ್ಮಿಗಳಿಂದ ಕರಕುಶಲ ಕಾರ್ಯಾಗಾರ, ಮಾತುಕತೆ ನಡೆಯಲಿವೆ.
ಎಲ್ಲಿ?: ಯುಬಿ ಸಿಟಿ
ಯಾವಾಗ?: ನ.2-30ರವರೆಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.