ಲಿಕ್ವಿಡ್ ಬಫೆ ಮೇಳ
Team Udayavani, Feb 1, 2020, 6:00 AM IST
ಚಳಿಗಾಲಕ್ಕೆ ತೆರೆ ಬೀಳುತ್ತಿದೆ. ಬಿಸಿಲು ಮೇಳೈಸುತ್ತಿದೆ. ಬೇರೆಲ್ಲ ಋತುಗಳಿಗಿಂತ ಈ ವೇಳೆ ದಾಹ ತುಸು ಜಾಸ್ತಿ. ಏನಾದ್ರೂ ಕುಡಿದು ತಂಪಾಗೋಣ ಎಂದು ದೇಹ ಬಯಸುತ್ತಿರುತ್ತದೆ. ಆದರೆ, ಏನು ಕುಡಿಯೋದು? ಪಾನೀಯಪ್ರಿಯರಿಗಾಗಿಯೇ ಲಿಕ್ವಿಡ್ ಬಫೆಟ್ ಮೇಳವೊಂದು ಆಯೋಜನೆಗೊಂಡಿದೆ. ಕ್ಲಾರ್ಕ್ಸ್ ಎಕ್ಸೋಟಿಕಾ ಕನ್ವೆನ್ಷನ್ ರೆಸಾರ್ಟ್ ಸ್ಪಾನಲ್ಲಿ, ಬಗೆ ಬಗೆಯ ಹಣ್ಣುಗಳಿಂದ ತಯಾರಿಸಿದ ಪಾನೀಯ ಪ್ರದರ್ಶನವಿರಲಿದೆ. ಡೆಸ್ಮಂಡ್ಜಿ ಅಗಾವೆ (ತಾಳೆ), ಡೆಸ್ಮಂಡ್ಜಿ ಕಿತ್ತಳೆ, ಬ್ಲ್ಯಾಕ್‌ಬೆರಿ, ಕೆಟೊ, ಸ್ಟ್ರಾಬೆರಿ ಮುಂತಾದ ಹಣ್ಣುಗಳ ಪಾನೀಯ ಕುಡಿಯಬಹುದು.
ಯಾವಾಗ?: ಫೆ.10ರ ವರೆಗೆ, ಮಧ್ಯಾಹ್ನ 12- ರಾ. 10.45
ಎಲ್ಲಿ?: ಇಲ್ಯೂಷನ್ ಲ್ಯಾಂಜ್ ಬಾರ್, ಕ್ಲಾರ್ಕ್ಸ್ ಎಕ್ಸೋಟಿಕಾ ಕನ್ವೆನ್ಷನ್ ರೆಸಾರ್ಟ್ ಸ್ಪಾ, ಕೆಐಎ ರಸ್ತೆ, ಸ್ವಿಸ್ ಟೌನ್, ಹಾಲಿವುಡ್ ಜಂಕ್ಷನ್, ಸಾದಹಳ್ಳಿ ಗೇಟ್
ಬೆಲೆ: 249 ರೂ.ನಿಂದ ಆರಂಭ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.