ಮಂದ್ರಯಾನ
Team Udayavani, Oct 5, 2019, 3:00 AM IST
ಪ್ರತಿಷ್ಠಿತ ಸರಸ್ವತಿ ಸಮ್ಮಾನ್ ಗೌರವವನ್ನು ಮುಡಿಗೇರಿಸಿಕೊಂಡ ಎಸ್.ಎಲ್. ಭೈರಪ್ಪನವರ ಕಾದಂಬರಿ “ಮಂದ್ರ’ ಈಗಾಗಲೇ ನಾಟಕವಾಗಿಯೂ ಜನಮನ ಸೆಳೆದಿದೆ. ಕಲಾ ಗಂಗೋತ್ರಿಯು “ಮಂದ್ರ’ವನ್ನು ಮತ್ತೆ ಸಾದರಪಡಿಸುತ್ತಿದೆ.
ಹಿಂದೂಸ್ತಾನಿ ಸಂಗೀತದಂತೆಯೇ ಸಂಗೀತಕಾರನ ಬದುಕಿನಲ್ಲೂ ಘಟಿಸುವಂಥ ಆರೋಹಣ- ಅವರೋಹಣವನ್ನು ರೂಪಕದಲ್ಲಿ ಹೇಳಿದಂತಿರುವ ಇಲ್ಲಿನ ದೃಶ್ಯಗಳೂ ಒಂದು ರೀತಿಯ ರಸಕಾವ್ಯದಂತೆ. ಹೆಸರಾಂತ ಗಾಯಕನೊಬ್ಬ ತನ್ನ ಚಿತ್ತವನ್ನು ಕಾಮದ ಕೈಗೆ ಕೊಟ್ಟು, ಸಾಮಾನ್ಯನಂತೆ ಅಸ್ಥಿರಗೊಳ್ಳುವ ತಲ್ಲಣಗಳನ್ನು ಈ ನಾಟಕ ಒಳಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ
Udupi: ಪಿಕಪ್ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.