ಮಕ್ಕಳನ್ನು ನಗಿಸುವ ಚೆಂದದ ವಿಧಾನ


Team Udayavani, Jan 21, 2017, 4:31 PM IST

6544488.jpg

ಮಕ್ಕಳಿಗೆ ಖುಷಿ ಪಡಿಸುವುದಕ್ಕೆ ಎಷ್ಟು ವಿಧಾನಗಳಿವೆ. ಒಂದೋ ಮಾಲ್‌ಗೆ ಕರೆದುಕೊಂಡು ಹೋಗಿ ಸಿನಿಮಾ ನೋಡಬಹುದು. ಇಲ್ವಾ ಪಾರ್ಕ್‌ಗಳಿಗೆ ಕರೆದುಕೊಂಡು ಹೋಗಿ ಆಟ ಆಡಿಸಬಹುದು. ತಪ್ಪಿದ್ರೆ ವೀಡಿಯೋ ಗೇಮ್‌ ಆಟ ಆಡಲು ಕಲಿಸಬಹುದು. ಇವನ್ನೇ ಮಕ್ಕಳು ಎಷ್ಟು ದಿನ ಅಂತ ಮಾಡುತ್ತಾರೆ. ಒಂದಲ್ಲ ಒಂದು ದಿನ ಬೋರಾಗುತ್ತದೆ. ಆಗ ಅವರು ಹೊಸ ಹೊಸ ಆಟಗಳನ್ನು ಹುಡುಕುತ್ತಾರೆ. ಹಾಗೆ ಹೊಸ ಥರದ ಆಟಗಳನ್ನು ಹುಡುಕುವ ಮಕ್ಕಳಿಗೆ ಮತ್ತು ತಮ್ಮ ಮಕ್ಕಳನ್ನು ವಿಭಿನ್ನವಾದ ಜಾಗಕ್ಕೆ ಕರೆದೊಯ್ಯಬೇಕು ಅನ್ನೋ ಮನಸ್ಸಿರೋ ಪೋಷಕರಿಗೆ ಇಲ್ಲೊಂದು ಆಯ್ಕೆ ಇದೆ. ಅದರ ಹೆಸರು ಮೆಕೋ ಕಾರ್ಟೋಪಿಯಾ.

ಏನಿದು ಮೆಕೋ ಕಾರ್ಟೋಪಿಯಾ?
ಸಾಮಾನ್ಯವಾಗಿ ಎಲ್ಲಾ ಮಕ್ಕಳಿಗೂ ಕಾರ್‌ ಅಂದ್ರೆ ಆಸೆ. ಎಂದಾದರೊಂದು ದಿನ ತಾನೂ ಕಾರ್‌ ಡ್ರೈವ್‌ ಮಾಡಬೇಕು ಅಂತ ಆಸೆ ಪಡುತ್ತಿರುತ್ತಾರೆ. ಹುಡುಗರಂತೂ ಅದರಲ್ಲಿ ಮುಂದು. ಪ್ರೈಮರಿ ಮುಗಿಯುವ ಮೊದಲೇ ಮನೆಯಲ್ಲಿ ಬೈಕ್‌ ಇದ್ದರೆ ಪ್ರಾಕ್ಟೀಸ್‌ ಶುರುವಾಗುತ್ತದೆ. ಆ ಮಕ್ಕಳಿಗೆಲ್ಲಾ ಚಿಕ್ಕಂದಿನಿಂದಲೇ ಕಾರ್‌ ರೇಸ್‌ ಕ್ರೇಜ್‌ ಇರುತ್ತದೆ. ಮೊಬೈಲ್‌ ಸಿಕ್ಕಿದರೆ ಸಾಕು ಕಾರ್‌ ರೇಸ್‌ ಆಟ ಆಡಲು ಶುರು ಮಾಡುತ್ತಾರೆ. ಅವರಿಗೆ ಕಾರ್‌ ರೇಸ್‌ ಅಂದ್ರೆ ಆಸೆ. ಕಾರ್‌ ಡ್ರೈವಿಂಗ್‌ ಅಂದ್ರೆ ಕನಸು. ಆ ಕನಸನ್ನು ಈ ಮೆಕೋ ಕಾಟೋìಪಿಯಾ ನನಸು ಮಾಡುತ್ತದೆ. 

ಹೇಗೆ ಅಂತೀರಾ? ಅಲ್ಲಿ ರೇಸ್‌ ಕಾರ್‌ಗಳಿವೆ. ರೇಸ್‌ ಟ್ರ್ಯಾಕುಗಳೂ ಇವೆ. ಯಾವ ಮಕ್ಕಳಿಗೆ ರೇಸ್‌ ಕಾರ್‌ ಅನ್ನು ಡ್ರೈವ್‌ ಮಾಡಬೇಕು ಅನ್ನೋ ಆಸೆ ಇರುತ್ತದೋ ಅವರನ್ನು ಇಲ್ಲಿ ಕರೆದುಕೊಂಡು ಬಂದರೆ ಅವರ ಆಸೆ ಈಡೇರುತ್ತದೆ. ಹತ್ತು ನಿಮಿಷಗಳ ಕಾಲ ರೇಸ್‌ ಕಾರ್‌ ಓಡಿಸಬಹುದು. ಕಾರ್‌ ಓಡಿಸುವ ಮೊದಲೇ ನುರಿತ ತರಬೇತಿದಾರರು ತರಬೇತಿ ನೀಡುತ್ತಾರೆ. ಅನಂತರವೇ ಕಾರ್‌ ಒಳಗೆ ಕೂರಲು ಅವಕಾಶ. ಮಕ್ಕಳು ಗುಂಪಾಗಿ ಹೋದರೆ ಎಲ್ಲರೂ ಒಂದೇ ಸಾಲಲ್ಲಿ ಕಾರ್‌ ನಿಲ್ಲಿಸಿ ಡ್ರೈವ್‌ ಮಾಡಬಹುದು. ರೇಸ್‌ ಆಟ ಆಡಬಹುದು. ಆಸೆ ಮತ್ತು ಆಸಕ್ತಿ ಇದ್ದರೆ ಒಂದ್ಸಲ ಟ್ರೈ ಮಾಡಬಹುದು. ಅಂದಹಾಗೆ ಇಲ್ಲಿ ಮಕ್ಕಳಿಗಷ್ಟೇ ಅಲ್ಲ, ದೊಡ್ಡವರಿಗೆ ಕಾರ್ಟಿಂಗ್‌ ಅವಕಾಶ ಇದೆ.

ಫೀಸು
ಮಕ್ಕಳಿಗೆ ಹತ್ತು ನಿಮಿಷ ಡ್ರೈವ್‌ ಮಾಡಲು ರೂ. 450

ಎಲ್ಲಿ- ಚಗ್ಗಲಗಟ್ಟಿ ವಿಲೇಜ್‌, ಹೆಣ್ಣೂರು ಬಾಗಲೂರು ರಸ್ತೆ
ದೂ- 9901908789
ಫೇಸ್‌ಬುಕ್‌- https://www.facebook.com/MecoKartopia/timeline
ವೆಬ್‌ಸೈಟ್‌- www.mecokartopia.com

ಟಾಪ್ ನ್ಯೂಸ್

1-modi

BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ

Exam 2

SSLC ಪರೀಕ್ಷೆ ನೋಂದಣಿ: ನ.30ರವರೆಗೆ ಅವಧಿ ವಿಸ್ತರಣೆ

R Ashok (2)

R. Ashok; ಪಾಪ, ನಿಖಿಲ್‌ ಅದೃಷ್ಟವೇ ಸರಿಯಿಲ್ಲ…

1-dkkk

HDK ಕ್ಷೇತ್ರ ಬಿಟ್ಟು ಹೋಗಿದ್ದಕ್ಕೆ ಜನ ಕೊಟ್ಟ ತೀರ್ಪು: ಡಿಕೆಶಿ ಟಾಂಗ್‌

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

1-modi

BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ

Exam 2

SSLC ಪರೀಕ್ಷೆ ನೋಂದಣಿ: ನ.30ರವರೆಗೆ ಅವಧಿ ವಿಸ್ತರಣೆ

R Ashok (2)

R. Ashok; ಪಾಪ, ನಿಖಿಲ್‌ ಅದೃಷ್ಟವೇ ಸರಿಯಿಲ್ಲ…

1-dkkk

HDK ಕ್ಷೇತ್ರ ಬಿಟ್ಟು ಹೋಗಿದ್ದಕ್ಕೆ ಜನ ಕೊಟ್ಟ ತೀರ್ಪು: ಡಿಕೆಶಿ ಟಾಂಗ್‌

Chinnaswamy Stadium: ಚಿನ್ನಸ್ವಾಮಿ ಸ್ಟಾಂಡ್‌ಗಳಿಗೆ ದಿಗ್ಗಜರ ಹೆಸರು

Chinnaswamy Stadium: ಚಿನ್ನಸ್ವಾಮಿ ಸ್ಟಾಂಡ್‌ಗಳಿಗೆ ದಿಗ್ಗಜರ ಹೆಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.