ಪುರುಷರಿಗಲ್ಲ ಮೀನಾ ಬಝಾರ್!
Team Udayavani, Oct 28, 2017, 11:47 AM IST
ಪುರುಷರು ತಮಗೆ ಬೇಕಾದುದನ್ನು ಕೊಂಡುಕೊಳ್ಳಲು ಶಾಪಿಂಗ್ ಮಾಡಿದರೆ, ಹೆಂಗಸರು ತಮಗೇನು ಬೇಕಾಗಿದೆ ಎಂಬುದನ್ನು ತಿಳಿದುಕೊಳ್ಳಲು ಶಾಪಿಂಗಿಗೆ ಹೊರಡುತ್ತಾರೆ. ಅದಕ್ಕಾಗಿ ಹೆಂಗಸರನ್ನು ಗಮನದಲ್ಲಿರಿಸಿಕೊಂಡೇ “ಮೀನಾ ಬಝಾರ್’ ಎಂಬ ಶಾಪಿಂಗ್ ಮೇಳ ನಗರದಲ್ಲಿ ನಡೆಯುತ್ತಿದೆ.
ಮೇಳದಲ್ಲಿ ಕೈಮಗ್ಗದ ದಿರಿಸುಗಳು, ಮನೆಯ ಅಲಂಕಾರ ಸಾಮಗ್ರಿ, ಕರಕುಶಲ ವಸ್ತುಗಳು, ಕಲಾಕೃತಿಗಳು ಮತ್ತು ಇನ್ನಿತರ ಸರ್ಪ್ರೈಸ್ ಗಳೂ ಕಾದಿವೆ. ಹೆಂಗರ ಮನದಿಂಗಿತ, ಅವರ ಇಷ್ಟಾನಿಷ್ಟವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವುದರಿಂದ ಅವರಿಗೆ ಬೇಕಾದುದನ್ನೇ ಇಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕಿಟ್ಟಿದ್ದೇವೆ ಎನ್ನುತ್ತಾರೆ ಆಯೋಜಕರು.
ಎಲ್ಲಿ?: ಚಿತ್ರಕಲಾ ಪರಿಷತ್, ಕುಮಾರಕೃಪಾ ರಸ್ತೆ, ಶೇಷಾದ್ರಿಪುರಂ
ಯಾವಾಗ?: ಅಕ್ಟೋಬರ್ 28- 29, ಬೆಳಗ್ಗೆ 10- ಸಂಜೆ 7.30
ಪ್ರವೇಶ: ಉಚಿತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.