ಮಿಥಿಲೆಯ ಸೀರೆಗಳು
Team Udayavani, Jan 19, 2019, 1:20 AM IST
ಕಲೆ, ಸಂಸ್ಕೃತಿಗೆ ಹೆಸರುವಾಸಿಯಾದ ಬನಾರಸ್, ಸೀರೆಗಳಿಗೂ ಹೆಸರುವಾಸಿ. ಅಲ್ಲಿನ ಸಾಂಪ್ರದಾಯಿಕ ಸೀರೆಗಳಿಗೆ ಮನ ಸೋಲದವರಿಲ್ಲ. ಬನಾರಸ್‌ನಲ್ಲಿ ಹುಟ್ಟು ಪಡೆದು ಇಂದು ಭಾರತದಾದ್ಯಂತ ಜನಪ್ರಿಯ ಬ್ರ್ಯಾಂಡ್ ಆಗಿ ಗಮನ ಸೆಳೆಯುತ್ತಿರುವ ಕೈಮಗ್ಗ ಸಂಸ್ಥೆ “ಮಿಥಿಲಾ’ ನಗರದಲ್ಲಿ ವಸ್ತ್ರ ಮೇಳವನ್ನು ಹಮ್ಮಿಕೊಂಡಿದೆ. ಸಾಂಪ್ರದಾಯಿಕ ವಿನ್ಯಾಸ ವಷ್ಟೇ ಅಲ್ಲದೆ ಸೀರೆಗಳ ತಯಾರಿಕೆಯಲ್ಲೂ ಸಾಂಪ್ರದಾಯಿಕ ವಿಧಾನಗಳ ನ್ನು ಬಳಸುವುದು ಈ ಸಂಸ್ಥೆಯ ವೈಶಿಷ್ಟé. ಮೇಳದಲ್ಲಿ ಚಾಂದೇರಿ, ಪಟೋಲಾ, ಲೆಹಂಗಾ, ದುಪಟ್ಟಾಗಳು ಸಿಗಲಿವೆ.
ಎಲ್ಲಿ?: ಮಿಥಿಲಾ,
ದೇವತಾ ಪ್ಲಾಝಾ, ರೆಸಿಡೆನ್ಸಿ ರಸ್ತೆ
ಯಾವಾಗ?: ಜ. 18- 19,
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.