ನೈಸರ್ಗಿಕ- ಟ್ರೆಂಡೀ ದಿರಿಸುಗಳು ರಿಯಾಯಿತಿ ದರದಲ್ಲಿ…
Team Udayavani, Nov 4, 2017, 3:11 PM IST
ನಾವಿಕಾ ಮತ್ತು ಅನಘಾ ಕೈಮಗ್ಗ ಸಂಸ್ಥೆ, ಕೈಮಗ್ಗ ಸೀರೆ, ಚೋಲಿ, ಕಲಮ್ಕರಿ ಬ್ಲೌಸ್, ಟ್ರೆಂಡಿ ಲೇಸ್ ಫ್ಯಾಬ್ರಿಕ್ಸ್, ಭಾರತೀಯ ಮತ್ತು ಪಾಶ್ಚಾತ್ಯ ಶೈಲಿಯ ದಿರಿಸುಗಳನ್ನು ಪ್ರದರ್ಶಿಸುತ್ತಿದೆ. ಈ ಹಿನ್ನೆಲೆಯಲ್ಲಿ ಹೆಣ್ಮಕ್ಕಳಿಗಾಗಿ “ರಿಫ್ರೆಷ್’ ಎಂಬ ಹೆಸರಿನ ಮೇಳವನ್ನು ಆಯೋಜಿಸಿದೆ. ವಿಶೇಷ ರಿಯಾಯಿತಿ ದರದಲ್ಲಿ ಗುಣಮಟ್ಟದ ಉಡುಪುಗಳು ಇಲ್ಲಿ ಸಿಗುತ್ತವೆ. ಸಿಂಥೆಟಿಕ್ ವಸ್ತುಗಳಿಂದ ಮುಕ್ತವಾದ ಹತ್ತಿ ಮತ್ತು ಸಿಲ್ಕ್ ದಿರಿಸುಗಳು ಇಲ್ಲಿನ ವಿಶೇಷತೆ.
ಎಲ್ಲಿ?: ರೈನ್ಟ್ರೀ ಲೈಫ್ಸ್ಟೈಲ್ ಸ್ಟೋರ್, ಸ್ಯಾಂಕೀ ರೋಡ್, ಐಟಿಸಿ ವಿಂಡ್ಸರ್ ಮ್ಯಾನರ್ ಎದುರು
ಯಾವಾಗ?: ನವೆಂಬರ್ 7, 8, ಬೆಳಗ್ಗೆ 10.30- 8
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.