ರುದ್ರಾಕ್ಷಿಯ ಶಕ್ತಿ ತಿಳ್ಕೋಬೇಕಾ?
Team Udayavani, Apr 14, 2018, 3:34 PM IST
ಮಹಾದೇವ ಶಿವನಿಂದ ಪ್ರಸಾದಿತವಾದ ರುದ್ರಾಕ್ಷಿ, ಭಕ್ತಿ ಹಾಗೂ ಶಕ್ತಿಯ ಸಂಕೇತ. ಯೋಗಿಗಳು, ಸಾಧುಗಳಷ್ಟೇ ಅಲ್ಲದೆ ಸಾಮಾನ್ಯರು ಕೂಡ ರುದ್ರಾಕ್ಷಿ ಮಣಿ ಧರಿಸುತ್ತಾರೆ. ಆದರೆ, ತಾವು ಧರಿಸಿರುವ ಮಣಿಯ ರಹಸ್ಯ, ಶಕ್ತಿ, ಪ್ರಾಮುಖ್ಯತೆ ಏನೆಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಅದನ್ನು ತಿಳಿಯುವ ಆಸಕ್ತಿ ಇದ್ದರೆ, ರುದ್ರಾಕ್ಷಿ ಮೇಳಕ್ಕೆ ಬನ್ನಿ. ಏಕಮುಖ, ಪಂಚಮುಖ, ದ್ವಾದಶ ಮುಖ ಹೀಗೆ ಯಾವ ರುದ್ರಾಕ್ಷಿ ಮಣಿಗೆ ಯಾವ ಶಕ್ತಿ ಇದೆ? ಯಾರು, ಯಾವುದನ್ನು ಧರಿಸಿದರೆ ಲಾಭ? ಎಂಬೆಲ್ಲ ವಿಚಾರಗಳನ್ನು ತಿಳಿಯಬಹುದು. ಅಲ್ಲದೆ, ಗುಣಮಟ್ಟದ ರುದ್ರಾಕ್ಷಿ ಮಣಿಗಳೂ ಮೇಳದಲ್ಲಿ ಲಭ್ಯ.
ಎಲ್ಲಿ?: ಶೆವ್ರಾನ್ಸ್ ಹೋಟೆಲ್, ಪೊಲೀಸ್ ಆಯುಕ್ತರ ಕಚೇರಿ ಎದುರು, ಇನ್‌ಫೆಂಟ್ರಿ ರಸ್ತೆ
ಯಾವಾಗ?: ಏ.14-16,
ಬೆಳಗ್ಗೆ 10-9
ಸಂಪರ್ಕ: 09322947642
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Sagara: ಕಾಶಿಯಾತ್ರೆಯ ಪ್ಯಾಕೇಜ್ ರೂವಾರಿ ಇನ್ನಿಲ್ಲ; ಮನೆ ಮಾಡಿನಿಂದ ಬಿದ್ದು ಸಾವು
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ
Udupi: ಬಿಎಸ್ಸೆನ್ನೆಲ್ ಟವರ್ ನಿರ್ವಹಣೆ ಹೊಣೆ ಪಂಚಾಯತ್ ಹೆಗಲಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.