ನೀರಿನ ಮೇಲೆ ಮೂಡಿದ ಚಿತ್ರಗಳು
Team Udayavani, Dec 16, 2017, 12:40 PM IST
ಚಲನಚಿತ್ರೋತ್ಸವಗಳು ನಮಗೆ ಹೊಸತೇನಲ್ಲ. ಆದರೆ, ನೀರಿನ ಬಗೆಗಿನ ಸಿನಿಮಾಗಳ ಪ್ರದರ್ಶನ ಅಷ್ಟಾಗಿ ನಡೆಯುವುದಿಲ್ಲ. ಈ ಬಾರಿಯ 11ನೇ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಆನ್ ವಾಟರ್ ಬೆಂಗಳೂರಿನಲ್ಲಿಯೇ ನಡೆಯುತ್ತಿದ್ದು, ಜಲ ಸಂರಕ್ಷಣೆ, ಜಲಮಾಲಿನ್ಯ, ಮನುಷ್ಯ ಮತ್ತು ನೀರಿನ ವಿಷಯಾಧಾರಿತ ಚಲನಚಿತ್ರಗಳು ಇಲ್ಲಿ ಪ್ರದರ್ಶನ ಕಾಣುತ್ತಿವೆ.
ಈ ಬಾರಿಯ ಚಿತ್ರೋತ್ಸವವನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ಚಲನಚಿತ್ರ ಅಕಾಡೆಮಿ, ಆ್ಯಕ್ಷನ್ ಏಡ್, ಜೈನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಜತೆಗೂಡಿ ಆಯೋಜಿಸಲಾಗಿದೆ. ಚಿತ್ರೋತ್ಸವದ ಕೊನೆಯ ದಿನದಲ್ಲಿ ಪ್ರದರ್ಶನಗೊಳ್ಳುತ್ತಿರುವ ಸಿನಿಮಾ ಮತ್ತು ಸಮಯದ ವೇಳಾಪಟ್ಟಿ ಹೀಗಿದೆ.
ಸಮಯ ಚಿತ್ರ
10- 10.10 ಪೊಸಿಡಾನ್ಸ್ ವೇಪರ್
10.10- 10.17 ಚಾಕಾಸ್ ಲಗೂನ್
10.17- 10.22 ನೇಚರ್ ಆ್ಯಸ್ ಎ ಟೀಚರ್
10.22- 10.30 ರಿದಂ ಆಫ್ ಬ್ರಹ್ಮಪುತ್ರ-ಅನ್‌ಹರ್ಡ್ ವಾಯ್ಸ ಆಫ್ ಮಜುಲಿ
10.30- 10.45 ದಿ ಎಡ್ಜ್ ಆಫ್ ದ ವರ್ಲ್ಡ್
10.45- 11.05 ಫಿಶರ್‌ಮ್ಯಾನ್
11.05- 12.10 ಬ್ಲೂ ಫಿಶ್
12.10- 12.20 ಚರ್ಚೆ
12.20- 12.26 ಥ್ರಿಪ್ಲೇಸ್
12.30- 1.15 ಊಟ
1.30- 1.36 ಪ್ರೋಟಸ್ ಹಂಟರ್
1.36- 1.44 ಕುಟುಕ್ ಮಾರನಿ ಸುಂದುಕ್
1.44- 3.15 ಲೈವ್ಸ್ ಅಮಾಂಗ್ ವಾಟರ್
3.15- 3.30 ಟೀ ಬ್ರೇಕ್
3.30- 4.50 ಅಟ್ಲಾಂಟಿಕ್
ಎಲ್ಲಿ?: ಜೈನ್ ಯುನಿವರ್ಸಿಟಿ, ಜಯನಗರ 9ನೇ ಬ್ಲಾಕ್
ಯಾವಾಗ?: ಡಿ. 16, ಶನಿವಾರ 10-5
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.