ಏಳು ಸುತ್ತಿನ ಭೋಜನ!
Team Udayavani, Feb 9, 2019, 1:37 AM IST
ನಗರದ ರಾಜಸ್ಥಾನಿ ರೆಸ್ಟೋರೆಂಟ್ ಕೇಸರಿಯಾ, “ರಂಗೀಲೋ ರಾಜಸ್ಥಾನ್’ ಆಹಾರಮೇಳವನ್ನು ಆಯೋಜಿಸಿದೆ. ರಾಜಸ್ಥಾನದ ಪಾರಂಪರಿಕ ಕಲೆಯನ್ನು ಪರಿಚಯಿಸುವುದು ಆ ಆಹಾರಮೇಳದ ಉದ್ದೇಶವಾಗಿದೆ.
ರಾಜಸ್ಥಾನಿ ಕಲಾವಿದರು, ಕುಶಲಕರ್ಮಿಗಳು ಪ್ರತಿಭಾ ಪ್ರದರ್ಶನ ನೀಡಲಿದ್ದಾರೆ. ಇದ್ದಿಲನ್ನು ಬಳಸಿ ತಯಾರು ಮಾಡುವ ಕೈಬಳೆ, ಕುಂಬಾರಿಕೆ, ಮೆಹೆಂದಿ ಮುಂತಾದ ವೈಶಿಷ್ಟéಗಳು ಆಹಾರಪ್ರಿಯರನ್ನು ಸೆಳೆಯಲಿವೆ. ಇವೆಲ್ಲದರ ಜೊತೆಗೆ ಥರಹೇವಾರಿ ರಾಜಸ್ಥಾನಿ ಖಾದ್ಯಗಳೂ ಗ್ರಾಹಕರ ಜಿಹ್ವಾಚಪಲವನ್ನು ತಣಿಸಲಿವೆ.
ಸಾಂಪ್ರದಾಯಿಕ ಮೆನು
ಆಹಾರಮೇಳದ ಮತ್ತೂಂದು ವಿಶೇಷವೆಂದರೆ ಏಳು ಸುತ್ತಿನ ಭೋಜನ (ಸೆವೆನ್ ಕೋರ್ಸ್ ಮೀಲ್)! ಬೇಸಗೆಯ ಧಗೆ ತಣಿಸುವ ಸಾಂಪ್ರದಾಯಿಕ ರಾಜಸ್ಥಾನಿ ಪಾನೀಯಗಳನ್ನೂ ಇದು ಒಳಗೊಂಡಿರುತ್ತದೆ. ಜೋಧ್‌ಪುರಿ ಕೋಫ್ತಾ, ಬಜ್ರಾ ರೋಟಿ, ಕಟ್ಟಿ ಮೀಟಿ ಕಢಿ, ಸಿಹಿಗಳಾದ ರಾಬ್ದಿ, ಮೂಂಗ್ ದಾಲ್ ಹಲ್ವಾ, ಅಂಗೂರ್‌ದಾನಾ ಮುಂತಾದ ಖಾದ್ಯಗಳು ಕೇಸರಿಯಾ ಮೆನುವಿನಲ್ಲಿ ಸೇರಿದೆ.
ಎಲ್ಲಿ?: ಕೇಸರಿಯಾ, ಗೇಟ್ ನಂ.
55, ಗೋಯೆಂಕಾ ಚೆಂಬರ್,
19ನೇ ಮುಖ್ಯರಸ್ತೆ, ಜೆ.ಪಿ.ನಗರ
ಯಾವಾಗ?: ಫೆ. 8- 17
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
C.T.Ravi issue: ಕೋರ್ಟ್‌ನಲ್ಲಿರುವ ವಿಚಾರದ ಬಗ್ಗೆ ಚರ್ಚಿಸುವುದು ಸರಿಯಲ್ಲ: ಜಿ.ಪರಮೇಶ್ವರ್
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!
Kasaragod crime News: ಶಾಲಾ ತರಗತಿಯಲ್ಲಿ ವಿದ್ಯಾರ್ಥಿನಿಗೆ ಹಾವು ಕಡಿತ
Weightlifting: ಏಷ್ಯನ್ ವೇಟ್ ಲಿಫ್ಟಿಂಗ್; ಭಾರತಕ್ಕೆ ಎರಡು ಬೆಳ್ಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.