ಕುಂವೀ ಪುಸ್ತಕ ಬಿಡುಗಡೆ
Team Udayavani, Feb 3, 2018, 4:21 PM IST
ಸಾಹಿತಿ ಕುಂ. ವೀರಭದ್ರಪ್ಪ ಅವರ ಅನುವಾದಿತ ಪುಸ್ತಕ “ದಮ್ಮಲಾಲ್ ಚೋಪ್ರಾ’ ಬಿಡುಗಡೆ ಕಾರ್ಯಕ್ರಮ ನಗರದಲ್ಲಿ ಏರ್ಪಾಡಾಗಿದೆ. ಆಕೃತಿ ಪುಸ್ತಕ ಪ್ರಕಾಶನ ಪುಸ್ತಕವನ್ನು ಹೊರತರುತ್ತಿದೆ. ಬದುಕಿನ ವಾಸ್ತವತೆಯ ಕುರಿತಾದ ಕಥಾಹೂರಣವನ್ನು ಹೊಂದಿರುವ ಈ ಕಾದಂಬರಿಯ ಮೂಲ, ಮಧುರಾಂತಕಂ ನರೇಂದ್ರ ರಚಿಸಿದ ತೆಲುಗು ಕಾದಂಬರಿ “ಅಮ್‌ಸ್ಟರ್‌ಡ್ಯಾಮ್‌ಲೋ ಅದ್ಭುತಂ’.
ಪುಸ್ತಕವನ್ನು ಬಿಡುಗಡೆಗೊಳಿಸಿ, ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮವನ್ನು ಸಾಹಿತಿ ಕೇಶವ ಮಳಗಿಯವರು ನಡೆಸಿಕೊಡಲಿದ್ದಾರೆ. ಸಂವಾದದಲ್ಲಿ ಕು. ವೀರಭದ್ರಪ್ಪ ಅವರೂ ಪಾಲ್ಗೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಸುರೇಶ್ ನಾಗಲಮಡಿಕೆಯವರು ಪುಸ್ತಕ ಪರಿಚಯ ಮಾಡಿಕೊಡುವರು.
ಎಲ್ಲಿ?: ಆಕೃತಿ ಪುಸ್ತಕ ಮಳಿಗೆ, 12ನೇ ಮುಖ್ಯರಸ್ತೆ, 3ನೇ ಹಂತ, ರಾಜಾಜಿನಗರ
ಯಾವಾಗ?: ಫೆ. 3, ಸಂಜೆ 5.30
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.