ಶಾಪಿಂಗ್ ಮತ್ತು ಟಾಕಿಂಗ್
Team Udayavani, Jan 12, 2019, 5:40 AM IST
ನಗರದಲ್ಲಿ ಕೈಮಗ್ಗ ವಸ್ತ್ರಮೇಳ ಮತ್ತು ಮಾರಾಟ ಮತ್ತು ಉಪನ್ಯಾಸ ಕಾರ್ಯಕ್ರಮ ನಡೆಯುತ್ತಿದೆ. ಗೋಕೂಪ್ ಸಂಸ್ಥೆ ಈ ಪ್ರದರ್ಶನವನ್ನು ಆಯೋಜಿಸಿದೆ. ಮೇಳದಲ್ಲಿ ಸೀರೆಗಳಿಂದ ಶಾಲುಗಳವರೆಗೆ, ಪುರುಷರ ಉಡುಪುಗಳಿಂದ ಗೃಹೋಪಯೋಗಿ ವಸ್ತುಗಳವರೆಗೆ ಉತ್ಪನ್ನಗಳು ಸಿಗಲಿವೆ. ಇಳಕಲ್‌ನ ಹೆಸರಾಂತ ನೇಕಾರರಿಂದ ತಯಾರಿಸಲಾದ ಸೀರೆಗಳು ಮೇಳದ ಮುಖ್ಯ ಆಕರ್ಷಣೆ. “ಶಾಪ್ ಫಾರ್ ಚೇಂಜ್’. ವಸ್ತ್ರಮೇಳದ ಜೊತೆಗೇ ಉಪನ್ಯಾಸ ಕಾರ್ಯಕ್ರಮವೂ ನಡೆಯಲಿದೆ. ಕೈಮಗ್ಗ ನೇಕಾರಿಕೆ ಕುರಿತ ಉಪನ್ಯಾಸ ಇದಾಗಿದ್ದು ಆಸಕ್ತರು ಭಾಗವಹಿಸಬಹುದಾಗಿದೆ.
ಮೇಳದಲ್ಲಿ ಸಾಂಪ್ರದಾಯಿಕ ನೇಯ್ಗೆಯ ಜೊತೆಗೆ, ಸಮಕಾಲೀನ ಶೈಲಿಯ ಡಿಸೈನರ್ ಇಳಕಲ್ ನೇಯ್ಗೆ ಗಳನ್ನೂ ನೀವು ಕಾಣಬಹುದು. ಪಾರಂಪರಿಕ ಮತ್ತು ಆಧುನಿಕ ಶೈಲಿ ಎರಡನ್ನೂ ಮಿಳಿತಗೊಳಿಸಿ ತಯಾರಿಸಲಾಗಿರುವ ಉಡುಪುಗಳು ಇಲ್ಲಿವೆ. ಪ್ರಾಕೃತಿಕ ವಿಧಾನಗಳನ್ನು ಬಳಸಿ ತಯಾರಾದ ಉಡುಪುಗಳನ್ನೂ ಮೇಳದಲ್ಲಿ ಕಾಣಬಹುದಾಗಿದೆ.
ಎಲ್ಲಿ?: ಗೋಕೂಪ್, 5ನೇ ಅಡ್ಡರಸ್ತೆ, 18ನೇ ಮುಖ್ಯರಸ್ತೆ, 6ನೇ ಬ್ಲಾಕ್, ಕೋರಮಂಗಲ
ಯಾವಾಗ?: ಜ. 13- 14,ಬೆಳಿಗ್ಗೆ 11- ರಾತ್ರಿ 7
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.