ಶ್ರದ್ಧಾ ಮತ್ತು ಸ್ಟೈನ್‌ಲೆಸ್ ಸ್ಟೀಲ್ ಪಾತ್ರೆಗಳ “ಹೊಳಪು’
Team Udayavani, Nov 11, 2017, 11:33 AM IST
ಅನೇಕಾ ರಂಗ-ಚಿತ್ರ ಸರಣಿಯ 5ನೇ ಭಾಗದಲ್ಲಿ ಸ್ಟೈನ್‌ಲೆಸ್ ಪಾತ್ರೆಗಳ ಸದ್ದು ಕೇಳಲಿವೆ. ಶ್ರೀನಿವಾಸ ವೈದ್ಯ ಮತ್ತು ವಸುಧೇಂದ್ರ ಅವರ ಲಲಿತ ಪ್ರಬಂಧಗಳನ್ನಾಧರಿಸಿದ “ಶ್ರದ್ಧಾ ಮತ್ತು ಸ್ಟೈನ್‌ಲೆಸ್ ಸ್ಟೀಲ್ ಪಾತ್ರೆಗಳು’ ನಾಟಕವನ್ನು ಅನೇಕಾ ಸಂಸ್ಥೆ ಆಯೋಜಿಸಿದೆ. ತಂದೆ- ತಾಯಿಯ ವ್ಯಕ್ತಿತ್ವವನ್ನು ಹೋಲಿಸುತ್ತಾ, ನಾಟಕ ಎರಡು ಭಾಗಗಳಲ್ಲಿ ಕಥೆ ಹೇಳುತ್ತದೆ.
ಕಚಗುಳಿ ಇಟ್ಟು ನಗಿಸುವ ಪಾತ್ರಗಳ ಬೆನ್ನಲ್ಲೇ, ಒಂದು ಗಾಂಭೀರ್ಯ ಹುಟ್ಟಿ ಬೆರಗು ಕಟ್ಟಿಕೊಡುವ ಈ ನಾಟಕ ಎಲ್ಲೂ ಬೋರ್ ಹೊಡೆಸುವುದಿಲ್ಲ. ಅಂತಿಮದಲ್ಲಿ ಪಾತ್ರೆಗಳೇ ಮಾತಾಡುತ್ತಿವೆಯೇನೋ ಎಂಬಂತೆ ಗಾಢ ಭಾವ ಹುಟ್ಟಿಸುವ ನಾಟಕವನ್ನು ಕಿರಣ್ ವಟಿ ನಿರ್ದೇಶಿಸಿದ್ದಾರೆ.
ಎಲ್ಲಿ?: ನ.11, ಶನಿವಾರ, ಸಂ.7.30
ಯಾವಾಗ?: ಅನೇಕಾ ಸ್ಟುಡಿಯೋ ಥಿಯೇಟರ್, ಐಬಿಒ ಲೇಔಟ್, ಮೈಸೂರು ರಸ್ತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.