ಸೋದರಿಯರ ಕಮಾಲ್!
Team Udayavani, Jan 6, 2018, 12:57 PM IST
ಸಂಗೀತದಲ್ಲಿ ಜುಗಲ್ಬಂದಿ ಎಷ್ಟು ಚೆಂದವೋ, ಒಂದೇ ವೇದಿಕೆಯಲ್ಲಿ ಇಬ್ಬರು ಭರತನಾಟ್ಯ ಪ್ರದರ್ಶಿಸುವುದನ್ನು ಒಟ್ಟಿಗೆ ನೋಡುವುದೂ ಅಷ್ಟೇ ಚಂದ. ಇನ್ನು ಆ ಕಲಾವಿದರು ಒಡಹುಟ್ಟಿದವರಾಗಿದ್ದರೆ, ನೃತ್ಯ ಭಾವನಾತ್ಮಕವಾಗಿ ಇನ್ನಷ್ಟು ಆಪ್ತವೆನಿಸುತ್ತದೆ. “ರಂಗಾರ್ಪಣಂ’ ಎಂಬ ಭರತನಾಟ್ಯ ಕಾರ್ಯಕ್ರಮ, ಆ ಸುಂದರ ಕ್ಷಣಕ್ಕೆ ವೇದಿಕೆಯಾಗುತ್ತಿದೆ. ಅದಿತಿ ಅಶೋಕ್ ಮತ್ತು ಸ್ಪೂರ್ತಿ ಅಶೋಕ್, ಇವರೇ ಆ ಸಹೋದರಿಯರು.
ತಂದೆ, ನಾಟ್ಯಗುರು ಅಶೋಕ್ ಕುಮಾರ್ ಅವರ ಬಳಿ ನೃತ್ಯಾಭ್ಯಾಸ ಮಾಡುತ್ತಿರುವ ಸೋದರಿಯರು ಭರತನಾಟ್ಯವಷ್ಟೇ ಅಲ್ಲದೆ, ಕಥಕ್ ಹಾಗೂ ಶಾಸ್ತ್ರೀಯ ಸಂಗೀತವನ್ನು ಅಭ್ಯಸಿಸಿ, ಈಗಾಗಲೇ ಹಲವಾರು ಕಡೆ ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ಶ್ರೀಕೇತ್ರ ಧರ್ಮಸ್ಥಳದ ಎ.ಸುರೇಂದ್ರ ಕುಮಾರ್ ಆಗಮಿಸಲಿದ್ದಾರೆ.
ಎಲ್ಲಿ?: ದಯಾನಂದ ಸಾಗರ ಕಾಲೇಜು ಸಭಾಂಗಣ, ಕುಮಾರಸ್ವಾಮಿ ಲೇಔಟ್
ಯಾವಾಗ?: ಜನವರಿ 7, ಸಂಜೆ 6
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.