ತಂ ತಂ ತಮಟೆ…
Team Udayavani, Dec 15, 2018, 12:54 PM IST
ತಮಟೆ ಸದ್ದು ಕೇಳಿದರೆ ಕೈ-ಕಾಲು ತನ್ನಿಂತಾನೆ ಕುಣಿಯೋಕೆ ಶುರು ಮಾಡುತ್ತೆ. ಇನ್ನು, ನೂರಾರು ತಮಟೆಗಳು ಒಟ್ಟಿಗೆ ಸದ್ದು ಮಾಡಿದರೆ ಹೇಗಿರಬಹುದು? ಆ ವಾತಾವರಣದಲ್ಲೊಂದು ಶಕ್ತಿ ಸಂಚಲನವಾಗೋದರಲ್ಲಿ ಅನುಮಾನವಿಲ್ಲ. ಕ್ರಿಸ್ಮಸ್ ಹಬ್ಬದ ಅಂಗವಾಗಿ “ಸೋಲ್ ಫ್ಲೀ’ ಎಂಬ ಡ್ರಮ್ಮರ್‌ಗಳ ಮೇಳ ಆಯೋಜನೆಯಾಗಿದೆ. ಕರಕುಶಲ ಸಮುದಾಯಕ್ಕೆ ಮೀಸಲಾದ “ಸಂಪೂಣ್ì’ ಸಂಸ್ಥೆ ಈ ಮೇಳ ನಡೆಸುತ್ತಿದ್ದು, ಅಗ್ನಿ ಆರ್ಟ್ ಸಂಸ್ಥೆ ಮೇಳದ ಸಾರಥ್ಯ ವಹಿಸಲಿದೆ. ಈ ಮೇಳ ಎಲ್ಲರಿಗೂ ಮುಕ್ತವಾಗಿದ್ದು, ನೀವೂ ಕೂಡ ತಮಟೆಯೊಂದಿಗೆ ಬಂದು ಡ್ರಮ್ಮರ್‌ಗಳಿಗೆ ಸಾಥ್ ನೀಡಬಹುದು.
ಮೇಳದಲ್ಲಿ ಕರಕುಶಲ ವಸ್ತುಗಳ ಪ್ರದರ್ಶನವೂ ಇರಲಿದೆ. 120ಕ್ಕೂ ಹೆಚ್ಚು ಮಳಿಗೆಗಳಲ್ಲಿ, ಗೃಹಾಲಂಕಾರ ವಸ್ತುಗಳು, ಬಾಯಲ್ಲಿ ನೀರೂರಿಸುವ ವಿವಿಧ ಖಾದ್ಯಗಳು ಎಲ್ಲರ ಗಮನ ಸೆಳೆಯಲಿವೆ. ಇವೆಲ್ಲದಕ್ಕೂ ಹಿಮ್ಮೇಳವೆಂಬಂತೆ ಬಾಲಿವುಡ್ ಗಾಯಕ ರಖೀಬ್ ಸಂಗೀತ, ಪ್ರಶಾಂತ್ ಜೋಷಿಯವರ ಇಂಗ್ಲಿಷ್ ಗೀತೆಗಳು ಮೋಡಿ ಮಾಡಲಿವೆ.
ಎಲ್ಲಿ?: ಜಯಮಹಲ್ ಪ್ಯಾಲೇಸ್ ಹೋಟೆಲ್, ಜಯಮಹಲ್ ರಸ್ತೆ
ಯಾವಾಗ?: ಡಿ. 16, ಭಾನುವಾರ ಬೆಳಗ್ಗೆ 11
ಹೆಚ್ಚಿನ ಮಾಹಿತಿಗೆ: 9742204002
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thane; ಕ್ರಿಮಿನಲ್ ಕೇಸ್ ನ ಮುಖ್ಯ ಸಾಕ್ಷಿ, ಉದ್ಯಮಿಯನ್ನು ಗುಂಡಿಕ್ಕಿ ಹತ್ಯೆ
Road Mishap: ಎಚ್ಚರ! ಬೆಂಗ್ಳೂರಲ್ಲಿದೆ 64 ಆಕ್ಸಿಡೆಂಟ್ ಡೇಂಜರ್ ಸ್ಪಾಟ್
Brijesh Chowta: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಕ್ಯಾ. ಬ್ರಿಜೇಶ್ ಚೌಟ
Royal Movie; ಜ.24ರಿಂದ ʼರಾಯಲ್ʼ; ಟ್ರೇಲರ್ ರಿಲೀಸ್‌ಗೆ ತಂಡ ರೆಡಿ
Udupi: ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಆರೋಪಿ ಬಂಧನ: 3.25 ಲಕ್ಷ ಮೌಲ್ಯದ MDMA, ಚರಸ್ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.