“ಶ್ರೀರಾಮ ಷಷ್ಟಕ’ ಯಕ್ಷಗಾನ ಸರಣಿ
Team Udayavani, Oct 28, 2017, 11:44 AM IST
ಮಲ್ಪೆ ವಾಸುದೇವ ಸಾಮಗರ ನೇತೃತ್ವದ “ಸಂಯಮಂ ತಿರುಗಾಟ-2017′ ವತಿಯಿಂದ “ಶ್ರೀರಾಮ ಷಷ್ಟಕ’ ಎಂಬ ತಾಳಮದ್ದಲೆ ಸರಣಿ ನಡೆಯಲಿದೆ. ಈ ಸರಣಿ ಬೆಂಗಳೂರು ತಾಳಮದ್ದಲೆ ಮಿತ್ರಬಳಗ ಹಾಗೂ ಬೆಂಗಳೂರಿನ ಯಕ್ಷಾಭಿಮಾನಿಗಳು ಪ್ರಾಯೋಜಕತ್ವದಲ್ಲಿ ಜರುಗುತ್ತಿದೆ.
ಸರಣಿಯ ಉದ್ಘಾಟನೆ ಬಸವನಗುಡಿಯ ಉದಯಭಾನು ಕಲಾಸಂಘದಲ್ಲಿ ಭಾನುವಾರ ಸಂಜೆ 5.30ಕ್ಕೆ ನಡೆಯಲಿದ್ದು, ಅದೇ ವೇದಿಕೆಯಲ್ಲಿ ಶ್ರೀರಾಮ ಪಟ್ಟಾಭಿಷೇಕ ಪ್ರಸಂಗ ಕೂಡ ಹಮ್ಮಿಕೊಳ್ಳಲಾಗಿದೆ. ಸರಣಿಯ ಮುಂದಿನ ಭಾಗವಾಗಿ ವಾಲಿವಧೆ, ಲಿಂಗದ ಸಂಧಾನ, ರಾವಣ ವಧೆ, ವೀರಮಣಿ ಕಾಳಗ, ಶ್ರೀರಾಮ ನಿರ್ಯಾಣ ಪ್ರಸಂಗಗಳು ನಡೆಯಲಿವೆ.
ಸರಣಿಯ ವಿಶೇಷ ಪ್ರದರ್ಶನವಾಗಿ “ಶ್ರೀಕೃಷ್ಣ ಸಂಧಾನ’ ಪ್ರಸಂಗವು ನ.1ರ ಬೆಳಗ್ಗೆ 10.30-1.30ರವರೆಗೆ ನೆಲಮಂಗಲದ ಎಂಟಗಾನಹಳ್ಳಿಯ ಅವನಿ ಆರ್ಚಾರ್ಡ್ಸ್‌ನಲ್ಲಿ ನಡೆಯುತ್ತಿದೆ. ಉದ್ಯಮಿ ಪ್ರತಾಪ್ ಹೆಗ್ಡೆ ಪ್ರಾಯೋಜಕತ್ವದಲ್ಲಿ ಪ್ರದರ್ಶನ ನಡೆಯಲಿದ್ದು, ಭೋಜನದ ವ್ಯವಸ್ಥೆಯೂ ಇದೆ. ಸರಣಿಯ ಸಮಾರೋಪವನ್ನು ಅದೇ ದಿನ ಸಂಜೆ 5.30ಕ್ಕೆ ನಡೆಸಲಾಗುವುದು.
ಎಲ್ಲಿ?: ಪಲಿಮಾರು ಮಠದ ಸಭಾಂಗಣ, ಸಂಪಿಗೆ ರಸ್ತೆ ಮಲ್ಲೇಶ್ವರ
ಯಾವಾಗ?: ಅ.29-ನ.3, ಸಂಜೆ. 5.30-8.30
ಸಂಪರ್ಕ: 9448624370
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Year: ಡಿ.31, ಜ. 1ರಂದು ಬಂಡೀಪುರದಲ್ಲಿ ಪ್ರವಾಸಿಗರ ವಾಸ್ತವ್ಯ ನಿರ್ಬಂಧ
Bengaluru; ನಿದ್ರೆಗೆ ಜಾರಿದ ಕ್ಯಾಬ್ ಡ್ರೈವರ್: ಪ್ರಯಾಣಿಕನಿಂದಲೇ ವಾಹನ ಚಾಲನೆ!| Video
Data Theft: ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್ ಮ್ಯಾನೇಜರ್!
Out of Syllabus Review; ಪ್ರೇಮಿಗಳಿಗೆ ಹೊಸ ಸಿಲೆಬಸ್
INDvAUS; ಇತಿಹಾಸದಲ್ಲೇ ಮೊದಲ ಬಾರಿಗೆ…: 200 ವಿಕೆಟ್ ನೊಂದಿಗೆ ಹೊಸ ದಾಖಲೆ ಬರೆದ ಬುಮ್ರಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.