ಹುಡುಗರೇ ತಯಾರಿಸಿದ “ಸ್ತೇಯ’ ಸಿನಿಮಾ
Team Udayavani, Oct 28, 2017, 11:47 AM IST
ಕಿರುಚಿತ್ರಗಳನ್ನು ಮಾಡಿಕೊಂಡಿದ್ದ ಹುಡುಗನೊಬ್ಬ ದೀರ್ಘಾವಧಿಯ ಕನ್ನಡ ಸಿನಿಮಾ ಒಂದನ್ನು ತಯಾರಿಸಿದ್ದಾನೆ. ನಗರದ ಸಿಟಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಶರತ್ “ಸ್ತೇಯ’ ಎಂಬ 1 ಗಂಟೆ 8 ನಿಮಿಷ ಅವಧಿಯ ಸಿನಿಮಾವನ್ನು ನಿರ್ದೇಶಿಸಿದ್ದಾನೆ. ಸ್ತೇಯ ಎಂದರೆ ಸಂಸ್ಕೃತದಲ್ಲಿ “ಕಳ್ಳತನ’ ಎಂಬ ಅರ್ಥವಿದೆ.
ಹುಡುಗರು ಸೇರಿಕೊಂಡು ಕಳ್ಳತನಕ್ಕೆ ಕೈ ಹಾಕುವ ಕತೆ ಸಿನಿಮಾದ್ದು. ಬೆಂಗಳೂರಿನ ಸ್ಥಳೀಯ ಪ್ರತಿಭೆಗಳೇ ಸೇರಿಕೊಂಡು ಮಾಡಿರುವ ಈ ಪ್ರಯತ್ನವನ್ನು ಕನ್ನಡಾಭಿಮಾನಿಗಳು ನೋಡಿ ಪ್ರೋತ್ಸಾಹಿಸುವರೆಂಬ ನಿರೀಕ್ಷೆಯಲ್ಲಿದೆ ಚಿತ್ರತಂಡ. ಈ ಭಾನುವಾರ ನಾಲ್ಕು ಪ್ರದರ್ಶನಗಳನ್ನು ಕಾಣುತ್ತಿದೆ “ಸ್ತೇಯ’ ಸಿನಿಮಾ.
ಎಲ್ಲಿ?: ಗಾಂಧಿ ಭವನ, ಶಿವಾನಂದ ಸರ್ಕಲ್
ಯಾವಾಗ?: ಅಕ್ಟೋಬರ್ 29,
-ಬೆಳಗ್ಗೆ 9.30
-ಮಧ್ಯಾಹ್ನ 12
-ಮಧ್ಯಾಹ್ನ 3
-ಸಂಜೆ 4.30
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.