ಸ್ಟ್ರೀಟ್ಫುಡ್ ಫೆಸ್ಟಿವಲ್
Team Udayavani, Nov 18, 2017, 2:50 PM IST
ಬೀದಿಬದಿಯ ತಿನಿಸುಗಳಿಗೆ ಮಾರು ಹೋಗದವರಿದ್ದಾರೆಯೇ? ರಸ್ತೆ ಬದಿಯಲ್ಲಿ ನಿಂತು ತಿನ್ನಬೇಕೆನಿಸಿದರೂ ಸ್ವತ್ಛತೆಯ ಕಾರಣದಿಂದ ಹಿಂದೇಟು ಹಾಕುವುದು ಸಹಜ. ಆದರೆ, ಅದೇ ರೋಡ್ಸೈಡ್ ತಿನಿಸುಗಳು, ಅಲ್ಲಿ ನಿಂತು ತಿನ್ನುವ ಅನುಭವ ರೆಸ್ಟೋರೆಂಟ್ಗಳಲ್ಲಿ ಲಭ್ಯವಾದರೆ?.. ಹಾಂ, ಸೌತ್ ಇಂಡೀಸ್ ರೆಸ್ಟೋರೆಂಟ್ ಹೀಗೊಂದು “ಸ್ಟ್ರೀಟ್ ಫುಡ್ ಫೆಸ್ಟಿವಲ್’ನ್ನು ನಿಮಗಾಗಿ ನಡೆಸುತ್ತಿದೆ. ತರಹೇವಾರಿ ಸಸ್ಯಾಹಾರಿ ಖಾದ್ಯಗಳನ್ನು ನೀವಿಲ್ಲಿ ಸವಿಯಬಹುದು. ಅಪ್ಪಂ, ವೆಜ್ ಖೀಮಾ ಪಾವ್, ಪಾವ್ ಭಾಜಿ, ಆಲ್ ಇಂಡಿಯಾ ಚಾಟ್, ದೇಸಿ ಪಾಸ್ತಾ ಜೊತೆಗೆ 10 ಮುಖ್ಯಸಸ್ಯಾಹಾರಿ ಖಾದ್ಯಗಳು ಹಾಗೂ 10 ಬಗೆಯ ಸಿಹಿತಿಂಡಿಗಳು, ಸಲಾಡ್, ಐಸ್ಕ್ರೀಂ ಮುಂತಾದವೂ ಇಲ್ಲಿ ಲಭ್ಯ ಇರುತ್ತವೆ.
ಎಲ್ಲಿ?: ಸೌತ್ ಇಂಡೀಸ್, 276, 100 ಅಡಿ ರಸ್ತೆ, 6ನೇ ಮುಖ್ಯ ಜಂಕ್ಷನ್,
ಗಿರಿಯಾಸ್ ಮೇಲ್ಭಾಗ, ಇಂದಿರಾನಗರ
ಯಾವಾಗ?: ನವೆಂಬರ್ 30ರ ವರೆಗೆ
ಸಂಪರ್ಕ: 080 41636363
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.