ಕೆಟ್ಟ ಸಿನಿಮಾಗಳ ಚರ್ಚೆ
Team Udayavani, Jan 27, 2018, 11:23 AM IST
ಒಂದು ಸಿನಿಮಾ ಚೆನ್ನಾಗಿದೆಯಂದರೆ ಎಲ್ಲೆಡೆ ಅದರ ಕುರಿತ ಪ್ರಶಂಸೆ ಕೇಳಿಬರುತ್ತೆ. ಪತ್ರಿಕೆಗಳಲ್ಲಿ, ದೃಶ್ಯಮಾಧ್ಯಮಗಳಲ್ಲಿ ಆ ಸಿನಿಮಾ ಕುರಿತ ಸಂದರ್ಶನಗಳು, ಕಾರ್ಯಕ್ರಮಗಳು ಪ್ರಕಟಗೊಳ್ಳುತ್ತವೆ. ಆದರೆ ಕೆಟ್ಟ ಸಿನಿಮಾಗಳ ಕುರಿತು ಚರ್ಚೆ ನಡೆಸುವುದನ್ನು ಎಲ್ಲಾದರೂ ನೋಡಿದ್ದೀರಾ?
ಆ ಕಾರ್ಯಕ್ರಮವೂ ಈಗ ನಗರದಲ್ಲಿ ಆಯೋಜನೆಯಾಗಿದೆ. ಅಂದಹಾಗೆ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಹಾಲಿವುಡ್ ಸಿನಿಮಾಗಳೇ ಚರ್ಚೆಗೊಳಪಡಲಿವೆ. ಚರ್ಚೆಯನ್ನು ಸಿನಿಪ್ರೇಮಿ ಮತ್ತು ಮನರಂಜನಾ ಉದ್ಯಮದಲ್ಲಿ ಕೆಲಸ ಮಾಡಿರುವ ಶಿವಾಂಕರ್ ಜೈ ಎನ್ನುವವರು ನಡೆಸಿಕೊಡಲಿದ್ದಾರೆ.
ಎಲ್ಲಿ?: ಡಯಲಾಗ್ಸ್ ಕೆಫೆ, 100 ಅಡಿ ರಸ್ತೆ, ಕೋರಮಂಗಲ
ಯಾವಾಗ?: ಜನವರಿ 27, ಸಂಜೆ 4
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.