ರುಚಿ ರುಚಿ ಸಮೋಸಾ
Team Udayavani, Oct 28, 2017, 11:46 AM IST
ನಿಮಗೆ ಸಮೋಸಾ ಇಷ್ಟವೇ? ಹಾಗಿದ್ದಲ್ಲಿ ನೀವು ಈ ಒಂದು ಮಳಿಗೆಗೆ ಭೇಟಿ ನೀಡಲೇ ಬೇಕು. ‘ಸಮೋಸಾ ಸಿಂಗ್’ನ ಈ ಮಳಿಗೆ ಸಮೋಸಾಕ್ಕೇ ಮುಡಿಪು. ಇಲ್ಲಿ ಚೊಕೋಸ್ಸ, ಚೀನಿ ಮಂಚೂರಿಯನ್ ಹೀಗೆ ಹತ್ತು ಹಲವು ಸಮೋಸಾ ಫ್ಲೇವರ್‌ಗಳ ರುಚಿ ನೋಡಬಹುದು. ಇಲ್ಲಿನ ಸಮೋಸಾದ ವೈಶಿಷ್ಟéವೆಂದರೆ ಶೇ. 56ರಷ್ಟು ಕಡಿಮೆ ಕೊಲೆಸ್ಟ್ರಾಲ್ ಮತ್ತು ಮಿಕ್ಕ ಸಮೋಸಾಗಳಿಗಿಂತ 45 ಕ್ಯಾಲೊರಿ ಕಡಿಮೆಯಿದೆ.
ಹೀಗಾಗಿ ಫಿಟ್‌ನೆಸ್ ಪ್ರಿಯರೂ ಸಮೋಸಾ ಸಿಂಗ್‌ನಲ್ಲಿ ಸಿಗುವ ಸಮೋಸಾವನ್ನು ಚಿಂತೆಯಿಲ್ಲದೆ ತಿನ್ನಬಹುದು. ಅಂದ ಹಾಗೆ ಸಮೋಸಾ ಸಿಂಗ್, ಐನಾಕ್ಸ್, ಪಿವಿಆರ್ ಮತ್ತು ಕೆಫೆ ಕಾಫಿ ಡೇ ಮುಂತಾದ ಹೆಸರಾಂತ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದು. ಈ ಸಂಸ್ಥೆಗಳ ಎಲ್ಲಾ ಮಳಿಗೆಗಳಲ್ಲೂ ಸಮೋಸಾ ಸಿಂಗ್ ಸಮೋಸಾವನ್ನು ಗ್ರಾಹಕರು ಪಡೆದುಕೊಳ್ಳಬಹುದು.
ಎಲ್ಲಿ?: 16ನೇ ಎ ಕ್ರಾಸ್, ನೀಲಾದ್ರಿನಗರ, ಎಲೆಕ್ಟ್ರಾನಿಕ್ ಸಿಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.