ಪರಹಿತ ಪಾಷಾಣ ನಾಟಕ
Team Udayavani, Dec 30, 2017, 1:25 PM IST
ಮೈ ನವಿರೇಳಿಸುವ ಒಂದು ಥ್ರಿಲ್ಲರ್ ಕಥೆಯ ಜೊತೆ ಹಾಸ್ಯ ಬೆರೆತರೆ ಹೇಗಿರುತ್ತೆ? ಈ ಪ್ರಯೋಗವನ್ನು ನೋಡಲು ‘ಪರಹಿತ ಪಾಷಾಣ’ ನಾಟಕ ವೀಕ್ಷಿಸಿ. ಅಮೆರಿಕದ ಬ್ರಾಡ್‌ವೇನಲ್ಲಿ ಪ್ರದರ್ಶನ ಕಂಡ ‘ಆರ್ಸೆನಿಕ್ ಅÂಂಡ್ ಓಲ್ಡ್ ಲೇಸ್’ ನಾಟಕದ ಕನ್ನಡಾನುವಾದ ಈ ನಾಟಕ.
ನಾಟಕವನ್ನು ಅನುವಾದಿಸಿದವರು ಪ್ರೊ. ಬಿ. ಚಂದ್ರಶೇಖರ. ಬಿ. ವಿ. ರಾಜಾರಾಂ ಅವರು ನಾಟಕವನ್ನು ನಿರ್ದೇಶಿಸಿದ್ದಾರೆ. ಒಂದು ಕೊಲೆಯ ಪ್ರಕರಣದು ಸುತ್ತ ನಾಟಕದ ಕತೆಯನ್ನು ರಂಜನೀಯವಾಗಿ ಹೆಣೆಯಲಾಗಿದೆ. ಮಂಜುನಾಥ್ ಹೆಗಡೆ, ಶ್ರೀನಿವಾಸ್ ಮೇಷ್ಟ್ರು ಮುಂತಾದವರು ಅಭಿನಯಿಸುತ್ತಿದ್ದಾರೆ.
ಎಲ್ಲಿ?: ರಂಗಶಂಕರ, ಜೆ.ಪಿ ನಗರ
ಯಾವಾಗ?: ಡಿ. 31, ಸಂಜೆ 7.30
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rahul Gandhi: ದಲಿತನೆಂಬ ಕಾರಣಕ್ಕೆ ಪೊಲೀಸ್ ವಶದಲ್ಲಿ ವ್ಯಕ್ತಿ ಕೊ*ಲೆ
Congress MP: ವಾರಕ್ಕೆ 70 ಗಂಟೆ ಬೇಡ, 4 ದಿನ ಕೆಲಸ ಸಾಕು: ತ.ನಾಡು ಸಂಸದ ಕಾರ್ತಿ
ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ
Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ
Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.