ಕಾರ್ನಾಡ್ ನಾಟಕೋತ್ಸವದಲ್ಲಿ ತುಘಲಕ್
Team Udayavani, May 26, 2018, 2:25 PM IST
ಗಿರೀಶ್ ಕಾರ್ನಾಡರ ಮಹತ್ವದ ಕಾಣ್ಕೆಗಳಲ್ಲಿ “ತುಘಲಕ್’ ನಾಟಕವನ್ನು ಮರೆಯುವಂತಿಲ್ಲ. 14ನೇ ಶತಮಾನದ ಮಹಮದ್ ಬಿನ್ ತುಘಲಕ್‌ನ ಕತೆ ಎಲ್ಲರಿಗೂ ಗೊತ್ತು. ಅದನ್ನು ನೆಹರು ಅವರ ಕಾಲಕ್ಕೆ ರೂಪಕವಾಗಿ ಬಳಸಿಕೊಂಡಿರುವುದು ಈ ನಾಟಕದ ಜಾಣ್ಮೆ.
ತುಘಲಕ್ ಯಾಕೆ ರಾಜಧಾನಿಯನ್ನು ದೆಹಲಿಯಿಂದ ದೌಲತಾಬಾದ್‌ಗೂ, ಅಲ್ಲಿಂದ ಪುನಃ ದೆಹಲಿಗೂ ಯಾಕೆ ಬದಲು ಮಾಡಿದ? ತಾಮ್ರದ ನಾಣ್ಯಗಳನ್ನು ಚಾಲನೆಗೆ ತಂದು, ಜನೋಪಯೋಗಿ ಆಡಳಿತ ನೀಡಿದ ತುಘಲಕ್‌ನ ನಿಲುವುಗಳನ್ನು ಅವಲೋಕನದ ಕನ್ನಡಿಯಲ್ಲಿ ಹಿಡಿದು ನೋಡುವ ಪ್ರಯತ್ನವನ್ನು ಕಾರ್ನಾಡರು ಇಲ್ಲಿ ಯಶಸ್ವಿಯಾಗಿ ಮಾಡಿದ್ದಾರೆ.
ಬೆಂಗಳೂರಿನ ದಿ ಕೆನರಾ ಯೂನಿಯನ್ ಮತ್ತು ಮಹಾರಾಷ್ಟ್ರ ಮಂಡಳ್ ಜಂಟಿಯಾಗಿ ಕಾರ್ನಾಡ್ ನಾಟಕೋತ್ಸವವನ್ನು ಆಯೋಜಿಸಿದ್ದು, ಅದರಲ್ಲಿ ಈ ಮರಾಠಿ ನಾಟಕ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನಸಂಥ ಕಾಸ್ಮೋಪಾಲಿಟನ್ ನಗರದ ಪ್ರೇಕ್ಷಕರನ್ನು ಗಮನದಲ್ಲಿರಿಸಿಕೊಂಡು ನಾಟಕವನ್ನು ಪ್ರಸ್ತುತಪಡಿಸಲಿದ್ದೇವೆ ಎನ್ನುತ್ತಾರೆ ನಿರ್ದೇಶಕ ಸುಜಯ್ ಘೋರ್ಪಡ್ಕರ್.
ಯಾವಾಗ?: ಮೇ 27, ಭಾನುವಾರ, ಬೆ.10
ಎಲ್ಲಿ?: ಚೌಡಯ್ಯ ಮೆಮೋರಿಯಲ್ ಹಾಲ್, 16ನೇ ಕ್ರಾಸ್, ಮಲ್ಲೇಶ್ವರಂ
ಟಿಕೆಟ್: 249 ರೂ. ನಿಂದ ಶುರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.