ನಿಮ್ಮೊಳಗೊಬ್ಬ ಆ್ಯಂಕರ್ ಇದ್ದಾನಾ?
Team Udayavani, Feb 24, 2018, 5:31 PM IST
ಕೆಲವರಿಗೆ ವಾರ್ತೆ ಓದಬೇಕು, ಆ್ಯಂಕರಿಂಗ್ ಮಾಡಬೇಕು ಅಂತೆಲ್ಲ ಕನಸಿರುತ್ತದೆ. ಆದರೆ, ಸೂಕ್ತ ಮಾರ್ಗದರ್ಶನ ಸಿಕ್ಕಿರೋದಿಲ್ಲ. ಅಂಥ ಕನಸುಳ್ಳವರು ನೀವಾಗಿದ್ದರೆ, ಇಲ್ಲೊಂದು ಅವಕಾಶವಿದೆ. ಖ್ಯಾತ ಸುದ್ದಿ ನಿರೂಪಕ ಗೌರೀಶ್ ಅಕ್ಕಿ ಅವರು ತಮ್ಮ ಆಲ್ಮಾ ಸಂಸ್ಥೆಯ ವತಿಯಿಂದ, ಟಿ.ವಿ. ಆ್ಯಂಕರಿಂಗ್ ಮತ್ತು ನ್ಯೂಸ್ ರೀಡಿಂಗ್ ತರಬೇತಿ ನೀಡುತ್ತಿದ್ದಾರೆ. ಈಗಾಗಲೇ ಎರಡು ಬ್ಯಾಚ್ ಮುಗಿದಿದ್ದು, ಮೂರನೇ ಬ್ಯಾಚ್‌ಗೆ ನೋಂದಣಿ ಶುರುವಾಗಿದೆ. ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು, 9886053666 ಅಥವಾ [email protected] ಸಂಪರ್ಕಿಸಿ.
ಎಲ್ಲಿ? ಆಲ್ಮಾ, 2ನೇ ಮಹಡಿ, ಕೆನರಾ ಬ್ಯಾಂಕ್ ಮೇಲೆ, ಕೆಂಗೇರಿ ಉಪನಗರ ಮುಖ್ಯರಸ್ತೆ, ಹೊಯ್ಸಳ ಸರ್ಕಲ್ ಹತ್ತಿರ
ಯಾವಾಗ? ಮಾರ್ಚ್ 5-10, ಸೋಮ-ಶನಿವಾರ, ಮಧ್ಯಾಹ್ನ 2-5
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.